ವರದಿ. ಮಂಜುನಾಥ್, ಎಚ್

ಮೊಳಕಾಲ್ಮುರು: ತಾಲ್ಲೂಕಿನ ಎದ್ದಲು ಬೊಮ್ಮನಹಟ್ಟಿಯಲ್ಲಿ ಈಚೆಗೆ ಅಗ್ನಿ
ಅವಘಡದಲ್ಲಿ ಮೂರು ಗುಡಿಸಲು ಸುಟ್ಟ ಹೋದ ಹಿನ್ನೆಲೆ ಸಂತ್ರಸ್ತ ಕುಟುಂಬಸ್ಥರಿಗೆ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸೂಚನೆಯಂತೆ ಬಿಜೆಪಿಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ ಆಹಾರ ಪದಾರ್ಥಗಳನ್ನು ವಿತರಿಸಿದರು. ಈ ವೇಳೆ ಸಚಿವರ ಆಪ್ತ ಸಹಾಯಕ ಪಾವೇಶ ನಾಯಕ, ಪ.ಪಂ ಅಧ್ಯಕ್ಷ ಲಕ್ಷ್ಮಣ, ಯುವ ಮುಖಂಡ ಬಿ.ವಿಜಯ್, ಕಿರಣ್ ಗಾಯಕವಾಡ್, ಪ.ಪಂ ಸದಸ್ಯ ಮಂಜಣ್ಣ, ಸಂಜೀವಪ್ಪ, ಭೀಮಣ್ಣ ಶಾಂತಾರಾಮ್, ಬಸಾಪತಿ, ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
