;

ಡಿ.ಚನ್ನಣ್ಣನವರ್ I,P,S, ಅಧಿಕಾರಿ ಸ್ನೇಹಿತರ ಮನೆಗೆ ಭೇಟಿ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ.27.2.2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.* ತಾಲೂಕಿನ ಪಟ್ಟಣದಲ್ಲಿ ಈ ದಿನ ಮಹಾಶರಣ ಉರಿಲಿಂಗಪೆದ್ದಿ.” ಹಿ.ಮ. ಬಸವರಾಜ್ .ಅವರ ಪುಸ್ತಕ (ಕೃತಿ ) ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿಗೆ ಶ್ರೀಯುತ .ರವಿ .ಡಿ. ಚನ್ನಣ್ಣನವರ್.I.P.S.( ಬೆಂಗಳೂರು ಗ್ರಾಮಾಂತರ) ರವರು ಕೂಡ್ಲಿಗಿ ಸಮೀಪದ ಕಾನಹೊಸಹಳ್ಳಿ ಗ್ರಾಮದ ತಮ್ಮ ಸ್ನೇಹಿತರಾದ.N.B. ತಿಪ್ಪೇರುದ್ರಪ್ಪ ಪೋಲಿಸ್ ಇಲಾಖೆ ಇವರ ಮನೆಗೆ ಭೇಟಿ ಕೊಟ್ಟಿದ್ದರು. ಇವರ ಕುಟುಂಬದವರೆಲ್ಲರೂ ಇವರನ್ನು ಸ್ವಾಗತಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ .ಟಿಎನ್ ಬಸಣ್ಣ .ಎ.ಸಿ .ಚೇತನ್ ಗ್ರಾಮ ಪಂಚಾಯಿತಿ ಸದಸ್ಯರು ವಿಶ್ವನಾಥ್ ಮಾಜಿ ಗ್ರಾಮ ಪಂಚಾಯತಿ ಸದಸ್ಯರು. ಕುವೆಂಪು ವಿಜಯಕುಮಾರ್ ರಾಕಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;