ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ . 19.1.2021. ಕೂಡ್ಲಿಗಿ ತಾಲೂಕು ಗುಡೆಕೋಟೆ:– 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ*32 ನೇ ರಾಷ್ಠ್ರೀಯ ರಸ್ಥೆ ಸುರಕ್ಷತ ಸಪ್ತಹ ಮಾಸಿಕ ಕಾರ್ಯಕ್ರಮವನ್ನು ಕರ್ನಾಟಕ ಪಬ್ಲೀಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಹಾಗೂ ಕಾಲೇಜ್ ವಿಭಾಗ ಮತ್ತು ಗುಡೇಕೋಟೆ ಪೋಲೀಸ್ ಠಾಣೆ ಇವರ ಸಹಯೋಗದೋಂದಿಗೆ ಗುಡೇಕೋಟೆಯ ವಿವಿಧ ಬಡವಾಣೆಯಲ್ಲಿ ಕಾಲೇಜ್ ಹಾಗೂ ಪ್ರೌಡಶಾಲೆ ವಿಧ್ಯಾರ್ಥಿಗಳಿಂದ ಜಾಗೃತಿ ಜಾಥಕ್ಕೆ ಕೂಡ್ಲಿಗಿ ನೂತನ C.P.I. ವಸಂತ ವಿ ಆಸೋದೆ ರವರು ಚಾಲನೆ ನೀಡಿದರು.
ರಸ್ತೆ ಸುರಕ್ಷತೆ ನಿಯಮದ ಬಗ್ಗೆ .ನೂತನ ಸಿ.ಪಿ.ಐ.ವಸಂತ ವಿ ಆಸೋಡೆ.ಹಾಗೂ ಗುಡೇಕೋಟೆ ಪೋಲೀಸ್ ಠಾಣೆಯ ಪಿ.ಎಸ್.ಐ.ರಾಮಪ್ಪ ಕಬ್ಬೇರ್ ಸುವಿಸ್ತಾರವಾಗಿ ವಿಧ್ಯಾರ್ಥಿಗಳಿಗೆ ಮನವರಿಕೆ ಮಾಡಿಕೋಡಲಾಯಿತು. ವಿಧ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಗುಡೇಕೋಟೆ.ಸಿ.ಆರ್.ಸಿ.ಗೋವಿಂದಪ್ಪ ನವರು ವಿಧ್ಯಾರ್ಥಿಗಳಿಂದ ವಿಧಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜ್ ಪ್ರಾರ್ಚಾಯರಾದ ಗಿರೀಶ್ ರವರು ವಹಿಸಿಕೋಂಡಿದ್ದರು ಮುಖ್ಯ ಅತಿಥಿಗಳಾಗಿ ಪ್ರೌಢಶಾಲಾ ವಿಭಾಗ ಮುಖ್ಯಗುರುಗಳಾದ ಪಾಂಡುರಂಗ.ಉಪನ್ಯಾಸಕರಾದ ಕೆ.ನಾಗರಾಜ್ .ದೈಹಿಕ ಶಿಕ್ಷಕರಾದ ಸಿ.ಎಂ.ಕೋಟ್ರೇಶ್..ತಿಮ್ಮಪ್ಪ.ಮಂಜುನಾಥ. ಧರ್ಮಸ್ಥಳ ಸಂಸ್ಥೆಯ ಗುಡೇಕೋಟೆ ಸೇವಾ ಪ್ರತಿನಿಧಿ.ದುರುಗೇಶ್ ನಾಗರ ಹುಣಸೆ.ಪ್ರಾರ್ಥನೆಯನ್ನು.10 ನೇ ತರಗತಿ ವಿಧ್ಯಾರ್ಥಿನಿಗಳಾದ ಕುಮಾರಿ ಅಯಿಷಾ ತಂಡದವರಿಂದ ನೆರೆವೆರಿತು ಈ ಕಾರ್ಯಕ್ರಮದ ನಿರೂಪಣೆಯನ್ನು ಮಹಮ್ಮದ್ ರಫೀಕ್ ರವರು ನೆರೆವೆರಿಸಿದರು ಹಾಗೂ ಈ ಸಂರ್ಭದಲ್ಲಿ ಪೋಲೀಸ್ ಇಲಾಖೆಯ ಎಲ್ಲಾ ಸಿಬ್ಬಂದ್ದಿ ಪ್ರೌಢಶಾಲಾ ಹಾಗೂ ಕಾಲೇಜ್ ವಿಭಾಗದ ಎಲ್ಲಾ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
