;

ಕ,ಹಾ,ಮ,ಪ್ರಯೋಜಿತ ವತಿಯಿಂದ ಆರೋಗ್ಯ ಅರಿವು!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಚಿಕ್ಕೋಬನಹಳ್ಳಿ: ಕ.ಹಾ.ಮ.ಪ್ರಯೋಜಿತ ಆರೋಗ್ಯ ಅರಿವು*<-> ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕೋಬನಹಳ್ಳಿಯಲ್ಲಿ, ಕರ್ನಾಟಕ ಹಾಲು ಮಂಡಳಿಯ ಸಂಜೀವಿನಿ ಯೋಜನೆಯಡಿಯಲ್ಲಿ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಿಳೆಯರಿಗೆ ಮತ್ತು ಮಕ್ಕಳಿಗೆ,ಆರೋಗ್ಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಅರಿವು ಕಾರ್ಯಕ್ರಮ ಜರುಗಿತು.ಬಣವಿಕಲ್ಲು ಸಮುದಾಯ ಆರೋಗ್ಯ ಅಧಿಕಾರಿ ಎನ್.ರೇಣುಕಮ್ಮ ಕಿರಿಯ ಮಹಿಳಾ ಆರೋಗ್ಯ ಸಹಾಯಕ ಯಾಸ್ಮೀನ್ ಬಾನು.ಸಂಡೂರು ರಾ.ಬ.ಕೊ.ಹಾಲು ಒಕ್ಕೂಟದ ಇ.ಪ್ರಕಾಶ, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಉಪ ವ್ಯವಸ್ಥಾಪಕರು,ಕ್ಷೇತ್ರ ಸಾಹಾಯಕರಾದ ಮಂಜುಳಾ ಸಿ.ಗಾಣದವರ ಹಾಗೂ ಶಾಂತಕುಮಾರಿ. ರಾಬಕೊ ಹಾಲು ಒಕ್ಕೂಟದ ಸ್ಟೆಪ್ ಅಧಿಕಾರಿ,ಸಂಘದ ಆಡಳಿತ ಮಂಡಳಿ ಸದಸ್ಯರು,ಯೋಜನೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿದ್ದರು….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;