ಪಂಚಾಯತಿ ಪಿಡಿಓ ಲೋಕಾ ಬಲೆಗೆ
ಮೆಹಬೂಬ್ ಪಟೇಲ್ ಲೋಕಾ ಬಲೆಗೆ ಬಿದ್ದ ಪಿ ಡಿ ಓ
ಬಿರಾಳ್ ಗ್ರಾಮ ಪಂಚಾಯತಿ ಪಿಡಿಓ
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿರಾಳ್ ಗ್ರಾಮ
ಸರ್ಕಾರಿ ಸ್ಥಳವನ್ನ ಮ್ಯೂಟೇಷನ್ ಮಾಡಿಕೊಡಲು ಹಣದ ಬೇಡಿಕೆ
ಮಲ್ಲಾ ಬಿ ಗ್ರಾಮದ ಜಾಗೆಯನ್ನ ಮ್ಯೂಟೇಷನ್ ಗಾಗಿ ೧೮೦೦೦ ಬೇಡಿಕೆ
೧೨೦೦೦ ಹಣ ಫೋನ್ ಪೇ ಮೂಲಕ ಪಡೆದಿದ್ದ
ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಪಿಡಿಓ
ದೂರುದಾರ ಶಿವರೆಡ್ಡಿ ದೂರಿನನ್ವಯ ದಾಳಿ
ಲೋಕಾ ಇನ್ಸ್ಪೆಕ್ಟರ್ ಅರುಣ್ ಮರಗುಂಡಿ ಯಿಂದ ದಾಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
