ಹಗರಿಬೊಮ್ಮನಹಳ್ಳಿ ಅಬಕಾರಿ
ಇಲಾಖೆ ದಾಖಲೆಯರಾಜ್ಯ ಸ್ವ
ಸಂಗ್ರಹಣೆ ಗುರಿ ತಲುಪಿದ
ಅಬಕಾರಿ ನಿರೀಕ್ಷಕಿಮಮತಾ
ಎಸ್ .ಬಿ
ವರದಿಗಾರರು ಬಿ ಫಕೀರಪ್ಪ ಕಡ್ಲೆ ಬಾಳು…..
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಅಬಕಾರಿ ಇಲಾಖೆ ದಾಖಲೆಯ ರಾಜಸ್ವ ಸಂಗ್ರ ಮಾಡಿದ್ದು 2025ಮತ್ತು 2026 ನೇ ಸಾಲಿನ ಅಬಕಾರಿ ಇಲಾಖೆಯಲ್ಲಿ ಮಹಿಳಾ ಅಬಕಾರಿ ನಿರೀಕ್ಷಿಕಿ ಮಮತಾ ಎಸ್.ಬಿ ಇವರ ನೇತೃತ್ವತಂಡ ಮತ್ತು ಸಿಬ್ಬಂದಿಯಿಂದ ಒಂದು ಕೋಟಿ ಐವತ್ತೇಳು ಲಕ್ಷದ 39, ಸಾವಿರದ 690 ರೂಪಾಯಿಗಳ ದಾಖಲೆಯ ರಾಜ ಸ್ವ ಸಂಗ್ರಹಣೆ ಮಾಡಿದ್ದು, ಹಗರಿಬೊಮ್ಮನಹಳ್ಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಬಕಾರಿ ನಿರೀಕ್ಷಕರು, ನೇತ್ರತ್ವದ ತಂಡ ಮಿಂಚಿನ ಕಾರ್ಯಚರಣೆ ನಡೆಸಿ ಏಪ್ರಿಲ್ 2025 ಮತ್ತು 2026 ರ ಮಾರ್ಚ್ ವರಿಗೆ ಒಬ್ಬ ಮಹಿಳಾ ಅಧಿಕಾರಿಯಾಗಿ ತನ್ನ ಸಿಬ್ಬಂದಿಯೊಂದಿಗೆ 156 ವಿವಿಧ ರೀತಿಯ ಅಕ್ರಮ ಮಧ್ಯ ಮಾರಾಟ ಪ್ರಕರಣಗಳನ್ನು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ದಾಖಲಿಸಿದ್ದು ಒಟ್ಟು 156. 120 ಲೀಟರ್ ಮಧ್ಯ ಮತ್ತು 35. 750 ಲೀಟರ್ ಬಿಯರ ದಾಸ್ತನು ವಶ ಪಡಿಸಿಕೊಂಡಿರುತ್ತಾರೆ. ಸದರಿ 2026 ಮತ್ತು 27 ನೇ ಸಾಲಿನಲ್ಲಿ 31,000 ಸಾವಿರ ರಾಜಸ್ವ ಸಂಗ್ರಹಣೆ ಮಾಡಿದ್ದು 22 ಪ್ರಕರಣ ದಾಖಲಿಸಲಾಗಿದೆ. ಒಂದು ವಾಹನ ಹಾಗೂ 139 380 ಲೀಟರ್ ಅಕ್ರಮ ಮಧ್ಯ ಮತ್ತು 124 800 ಲೀಟರ್ ಬಿಯರ ಜಪ್ತಿ ಮಾಡಲಾಗಿದೆ. ಅಬಕಾರಿ ಇಲಾಖೆ ಯ ರಾಜಸ್ವ ಸಂಗ್ರಹಣೆ ನಕಲಿ ಮಧ್ಯ ತಡೆ ಅಕ್ರಮ ಮಧ್ಯ ಮಾರಾಟ ತಡೆ ಮಾಡುವುದಲ್ಲದೆ 2025 ಮತ್ತು 26ನೇ ಸಾಲಿನ 188 32 19 ಮಧ್ಯದ ಪೆಟ್ಟಿಗೆಗಳ ಗುರಿ ಸಾಧನೆಯಾಗಿದ್ದು, 2026 ಮತ್ತು 2027 ನೇ ಸಾಲಿನ 27 218 ಮಧ್ಯದ ಪೆಟ್ಟಿಗೆಗಳ ಏಪ್ರಿಲ್ 26 ಮತ್ತು ಮೇ 26ರವರೆಗೆ ಸಾಧನೆಯಾಗಿದೆ. ಇದರಿಂದ ಅಬಕಾರಿ ಇಲಾಖೆಯಲ್ಲಿ ಒಬ್ಬಮಹಿಳಾ ಅಧಿಕಾರಿಯಾಗಿ ತನ್ನ ಸಿಬ್ಬಂದಿಯೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದು ತಮ್ಮ ಸೇವೆಯ ಗುರಿ ತಲುಪಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
