ಮರಿಯಮ್ಮನಹಳ್ಳಿ: 108 ಆಂಬುಲೆನ್ಸ್ ನಲ್ಲಿ ಸುರಕ್ಷಿತ ಹೆರಿಗೆಯಾಗಿದ್ದು ಶುಕ್ರವಾರ ಹೆಣ್ಣು ಮಗುವಿಗೆ ಶುಕ್ರವಾರ ಜನನ ನೀಡಿದ ಶೃತಿ ಬಾಯಿ.
ಮರಿಯಮ್ಮನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಗಿಮಾವಿನಹಳ್ಳಿ ಆರೋಗ್ಯ ಕೇಂದ್ರದಿಂದ ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿ ಹಾಳ್ ತಾಂಡದ ಶೃತಿ ಬಾಯಿ ಗಂಡ ಪರಶುರಾಮ ಹೆಣ್ಣು ಮಗುವಿಗೆ ಶುಕ್ರವಾರ ರಾತ್ರಿ 8 ಗಂಟೆಗೆ ಜನ್ಮ ನೀಡಿದ್ದಾಳೆ. 108ನ ತುರ್ತು ಚಿಕಿತ್ಸಾ ತಜ್ಞ ರಾಜು ಎಲ್ ಸುರಕ್ಷಿತ ಹೆರಿಗೆ ಮಾಡಿಸಿದರು. ಚಾಲಕ ರಾಜಾಭಕ್ಷಿ ಎಂ, ಮರಬ್ಬಿಹಾಳ್ ಆ ಆಶಾ ಕಾರ್ಯಕರ್ತೆ ಶಿವಮ್ಮ ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
