ಹೊಳಲ್ಕೆರೆ. ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಜಗದೋದ್ಧಾರ ಕೃಷ್ಣ ಪರಮಾತ್ಮನ ಭಾವಚಿತ್ರಕ್ಕೆ ಶಾಸಕ ಎಂ. ಚಂದ್ರಪ್ಪ, ಮಾಜಿ ಶಾಸಕ ಉಮಾಪತಿ, ತಹಶಿಲ್ದಾರ್ ಕೋರಲಗುಂದಿ ವಿಜಯಕುಮಾರ ಅವರು ಪುಷ್ಪ ನಮನ ಸಲ್ಲಿಸಿದರು.
ಹೊಳಲ್ಕೆರೆ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ಕುಮಾರಿ ಸುಮಿತ್ರಕ್ಕ, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಪ್ರದೀಪ್, ವಿಶ್ವನಾಥನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಂಗಾರಪ್ಪ, ಬಿದರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಾನವೇಂದ್ರ ದಾನೇಶ್, ಶಿವಪುರ ಗ್ರಾ.ಪಂ.ಅಧ್ಯಕ್ಷೆ ಗೀತಾ ಬಿ. ತಿಪ್ಪೇಸ್ವಾಮಿ, ನಿವೃತ ಪ್ರಾರ್ಚಾಯ ಸಿ.ಬಸವರಾಜ್, ಬಸವರಾಜ್ ಯಾದವ್, ಕೆ.ಎಂ.ಶಿವಕುಮಾರ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿಕ್ಷಕ ಎ.ಜಯಪ್ಪ, ಗೋಪಿಕೃಷ್ಣ, ಪಾಂಡಣ್ಣ, ಎಂ.ಸಿ.ನಾಗರಾಜ್, ರೈತ ಸಂಘದ ಅಧ್ಯಕ್ಷ ಸಿದ್ದೇಶ್, ಶಿವಮೂರ್ತಿ, ತಿಮ್ಮಪ್ಪ, ಕೇಶವ್, ದುಮ್ಮಿ ಚಿತ್ತಪ್ಪ, ಆವಿನಹಟ್ಟಿ ಸುರೇಶ್, ಅಮೃತಾಪುರ ರಂಗಸ್ವಾಮಿ, ದೇವೇಂದ್ರಪ್ಪ, ಸಮಾಜದ ಮುಖಂಡರು, ಸಮಾಜ ಬಾಂಧವರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
