;

ಸರ್ಕಾರಿ ಶಾಲೆಗೆ ಅಡುಗೆ ಪಾತ್ರೆಗಳ ಕೊಡುಗೆ ನೀಡಿದ ಶಿಕ್ಷಣ ಪ್ರೇಮಿ…!!!

ಸರ್ಕಾರಿ ಶಾಲೆಗೆ ಅಡುಗೆ ಪಾತ್ರೆಗಳ ಕೊಡುಗೆ ನೀಡಿದ ಶಿಕ್ಷಣ ಪ್ರೇಮಿ

ಕೂಡ್ಲಿಗಿ:- ತಾಲೂಕಿನ ಕುರಿಹಟ್ಟಿ ಗ್ರಾಮದ ಶಿಕ್ಷಣ ಪ್ರೇಮಿಗಳಾದ ಪಾಪಜ್ಜರ್ ಓಬಣ್ಣ ನವರು ವೃತ್ತಿಯಲ್ಲಿ ಟೈಲರಿಂಗ್ ಕೆಲಸ ಮಾಡಿ ಬಂದತಹ ಹಣದಲ್ಲಿ ಜೀವನಕ್ಕೆ ಬಳಸಿ ಉಳಿದ ಹಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಿಸಿ ಊಟ ತಯಾರು ಮಾಡಲು ಸುಮಾರು 13500-/ ಸಾವಿರ ಬೆಲೆ ಬಾಳುವ ಪಾತ್ರೆಗಳನ್ನು ಖರೀದಿಸಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ ಇವರ ಈ ಸಮಾಜ ಸೇವೆಗೆ ಕುಟುಂಬದವರು, ಸ್ನೇಹಿತರು ಊರಿನ ಮುಖಂಡರು ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.ಈ ಸಂಧರ್ಭದಲ್ಲಿ
ಎಸ್. ಡಿ. ಎಂ. ಸಿ. ಸರ್ವ ಸದಸ್ಯರು,ಶಾಲಾ ಶಿಕ್ಷಕವೃಂದ,ಹಾಗೂ ಊರಿನ ಹಿರಿಯರು, ಯುವಕರು ಹಾಜರಿದ್ದರು.

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;