ವರದಿ ಹೊನ್ನಾಳಿ
ರೈತ ಹುತಾತ್ಮ ದಿನಾಚರಣೆ ಗೆ ಹೊನ್ನಾಳಿ ರೈತ ಸಂಘಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಹೊನ್ನಾಳಿ ಮತ್ತು ನ್ಯಾಮತಿ ಅವಳ
ತಾಲ್ಲೂಕು, ದಾವಣಗೆರೆ ಜಿಲ್ಲೆ
45ನೇ ನರಗುಂದ ನವಲಗುಂದ ರೈತ ಹುತಾತ್ಮರ ದಿನಾಚರಣೆ
ದೇವನಹಳ್ಳಿ ಚನ್ನರಾಯಪಟ್ಟಣದ ಭೂಸ್ವಾಧೀನದ ಹೋರಾಟದ ಕಾಯವನ್ನು ಸಾಲೈಕ ರಂಗ ಸಾಗುಂತ. ನವಲಗುಂದ ಹಾಗೂ ಇಲ್ಲಿಯವರೆಗೂ ಹೋರಾಟದಲ್ಲಿ ಹುತಾತ್ಮರಾದ ಎಲ್ಲಾ ಹುತಾತ್ಮರಿಗೆ ಅರ್ಪಿಸಾರುವುದು ಮತ್ತು ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ಹೋರಾಟವನ್ನು ರೂಪಿಸಲು
ನರಗುಂದದಲ್ಲಿ 11 ಗಂಟೆಗೆ ಬೃಹತ್ ಸಮಾವೇಶ
ಗದಗ ಜಿಲ್ಲೆಯ ನರಗುಂದದಲ್ಲಿ ಜು.21ರಂದು ಬೆಳಗ್ಗೆ 11 ಗಂಟೆಗೆ ರೈತ ಸುತಾತ್ಮರ ದಿನಾಚರಣೆ ಆಚರಿಸಲಾಗುವುದು. ಈ ದಿನಾಚರಣೆಯನ್ನು ಇತ್ತೀಚಿಗೆ ದೇವನಹಳ್ಳಿ, ಚನ್ನರಾಯಪಟ್ಟಣ ಭೂಸ್ವಾಧೀಗದ ವಿರುದ್ಧದ ಹೋರಾಟಕ್ಕೆ ಸಂದ ಜಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ಹೋರಾಟಕ್ಕೆ ಮಣಿದು ಸ್ವತಃ ಮುಖ್ಯಮಂತ್ರಿಯೇ ನೋಟಿಫಿಕೇಶನ್ ಮಾಡಿದ್ದನ್ನು ಕೈ ಪಟ್ಟಿದ್ದಾರೆ. ಇದು ಹೋರಾಟದ ಫಲವಾಗಿದೆ. ಹಾಗಾಗಿ ಈ ಜಯವನ್ನು ಇಲ್ಲಿಯವರೆಗೆ ಹೋರಾಟದಲ್ಲಿ ಹುತಾತ್ಮರಾದ ಎಲ್ಲಾ ರೈತರಿಗೆ ಅರ್ಪಣೆ ಮಾಡಲಾಗುವುದು ಎಂದರು.
ರೈತ ಹುತಾತ್ಮ ದಿನಾಚರಣೆಯ ಜತೆಗೆ ಬೃಹತ್ ಸಭೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ರೈರ್ತ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಚರ್ಚಿಸಲಾಗುವುದು. ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ನೀರಾಯ ಯೋಜನೆಯಾದ ಮಹದಾಯಿ ಯೋಜನೆ ಜಾರಿಯಾಗಬೇಕು, ಆಲಮಟ್ಟಿ ಜಲಾಶಯವನ್ನು ಎತ್ತರಿಸಬೇಕು, ಅತಿವೃದ ಅನಾವೃಷ್ಟಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಕ್ಕುಸಿಸಬಾರದು, ಗೊಬ್ಬರ ಬೆಲೆ ಏರಿಕೆ ತಡೆಯಬೇಕು. ಬೆಳೆವಿಮೆ ತಿದ್ದುಪಡಿ ಮಾಡಬೇಕು. ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹರಿಸಬೇಕು ಸೇರಿಯ ಮಕ್ಕೂ ಹೆಚ್ಚು ಬೇಡಿಕೆಗಳ ಬಗ್ಗೆ ಚರ್ಚಿಸಲಾಗುವುದು. ನಂತರ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದ
ಪ್ರದಾನ ಕಾರ್ಯದರ್ಶಿ
ಮಂಜಪ್ಪ, ರಾಜು, ಶಿವಣ್ಣ, ಮಂಜಣ್ಣ,
ಇನ್ನೂ ಮುಂತಾದವರು ಭಾಗವಹಿಸಲಿದ್ದಾರೆ

ವರದಿ ಪ್ರಭಾಕರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
