;

ಕೂಡ್ಲಿಗಿ;ಶಿಕ್ಷಕರ ಒತ್ತಾಸೆಗೆ ಸ್ಪಂಧಿಸಿದ ಅಧಿಕಾರಿಗಳು- ಆ20ರ ಬದಲಾಗಿ ಆ27 ಕರ್ಥವ್ಯದ ದಿನವಾಗಿ ಪರಿಗಣನೆ…!!!

ಕೂಡ್ಲಿಗಿ;ಶಿಕ್ಷಕರ ಒತ್ತಾಸೆಗೆ ಸ್ಪಂಧಿಸಿದ ಅಧಿಕಾರಿಗಳು- ಆ20ರ ಬದಲಾಗಿ ಆ27 ಕರ್ಥವ್ಯದ ದಿನವಾಗಿ ಪರಿಗಣನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಜಿಲ್ಲೆ ಹಾಗೂ ತಾಲೂಕಿನಲ್ಲಿ, ಹಲವು ದಿನಗಳ ಹಿಂದೆ ನಿತ್ಯ ನಿರಂತರವಾಗಿ ಮಳೆ ಸುರಿದ ಸಿನ್ನಲೆಯಲ್ಲಿ. ಜಿಲ್ಲಾಢಳಿತದ ಸೂಚನೆಯಂತೆ, ಶಿಕ್ಷಣ ಇಲಾಖೆ ಉಪನಿರ್ದೇಶಕರು ರಜೆ ಘೋಷಿಸಿದ್ದರು. ಆ ದಿನಗಳ ಪಠ್ಯಕ್ರಮಗಳನ್ನು, ಭಾನುವಾರದಂದು ಕರ್ಥವ್ಯಕ್ಕೆ ಬಳಸಿ ಸರಿದೂಗಿಸಬೇಕೆಂಬ ಯೋಜನೆ ರೂಪಿಸಲಾಗಿತ್ತು. ಆದರೆ ಆ20 ನಾಗರ ಪಂಚಮಿ ಹಬ್ಬದ ಸಂದರ್ಭವಾಗಿದ್ದು, ಹಬ್ಬದ ಸಂಭ್ರಮದಲ್ಲಿರುವ ಮಕ್ಕಳು ಶಾಲೆಗೆ ಹಾಜರ‍ಗುವ ಸಾಧ್ಯತೆ ವಿರಳವಾಗಿರುತ್ತದೆ. ಕಾರಣ ಕರ್ಥವ್ಯದ ದಿನವನ್ನು ಮುಂದೂಡುವಂತೆ ಶಿಕ್ಷಕರು, ವಿಜಯನಗರ ಜಿಲ್ಲಾ ಉಪನಿರ್ಧೇಶಕರಲ್ಲಿ. ಹಾಗೂ ಮಾನ್ಯ ಕ್ಷೇತ್ರ ಶಿಕ್ಷಾಧಿಕಾರಿಗಳ ಬಳಿ, “ನಾಗ ಪಂಚಮಿ ಹಬ್ಬದ ನಿಮಿತ್ತ” ಆ20ರ ಭಾನುವಾರದ ಕರ್ತವ್ಯದ ದಿನದ ಬದಲಾಗಿ. ಆ 27ರ ಭಾನುವಾರದಂದು ಕರ್ಥವ್ಯದ ದಿನವಾಗಿ ಪರಿಗಣಿಸಿ, ಅಂದು ಶಾಲೆ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಉಪನಿರ್ಧೇಶಕರಾದ ಯುವರಾಜನಾಯ್ಕ ರವರು ಮನವಿಗೆ ಸ್ಪಂಧಿಸಿದ್ದು, ಕರ್ಥವ್ಯದ ದಿನ ಬದಲಿಸುವಂತೆ ಕ್ರಮಕ್ಕಾಗಿ ಶಿಕ್ಷಣಾಧಿಕಾರಿಗಳಿಗೆ ನಿರ್ಧೇಶಿಸಿದ್ದಾರೆ. ಈ ಕುರಿತು ಪರ್ತಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ ರನ್ನು, ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಣಾಭ ಕರ್ಣಂ ರವರು, ಆ19ರಂದು ಉಪ ನಿರ್ಧೇಶಕರ ನಿರ್ಧೇಶನವನ್ನು. ಕೂಡಲೇ ಜಾರಿಗೆ ತರುವ ನಿಟ್ಟಿನಲ್ಲಿ ಸೂಚನೆ ನೀಡಿ, ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮಳೆಯಿಂದಾಗಿ ರಜೆ ನೀಡಿದ್ದ ಶಾಲಾ ಕರ್ತವ್ಯದ ದಿನವನ್ನು, ಆ20ರ ಭಾನುವಾರ ಪಂಚಮಿ ಹಬ್ಬ ಇರುವ ಪ್ರಯುಕ್ತ. ಈ ಭಾನುವಾರದ ಬದಲಾಗಿ ಮುಂದಿನ ಅಂದರೆ ಆ 27ರ ಭಾನುವಾರದಂದು, ಶಾಲೆಯನ್ನು ನಡೆಸಿ ಸರಿದೂಗಿಸಿಕೊಳ್ಳಲು ಸೂಚಿಸಿದ್ದಾರೆ. ಈ ಮೂಲಕ ಅವರು ತಾಲೂಕಿನ ಎಲ್ಲಾ ಸರ್ಕಾರಿ ಅನುದಾನಿತ, ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.
ಶಿಕ್ಷಣ ಇಲಾಖೆಯ ಉಪನಿರ್ಧೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಮ್ಮ ಮನವಿಗೆ ಸ್ಪಂಧಿಸಿರುವುದಕ್ಕೆ. ತಾಲೂಕಿನ ಸಮಸ್ತ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು, ಮತ್ತು ಸಮಸ್ತ ಶಿಕ್ಷಕರ ಪರವ‍ಾಗಿ. ಶಿಕ್ಷಣಾಧಿಕಾರಿಗಳಿಗೆ ತಾವು ಈ ಮೂಕ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ, ಶಿಕ್ಷಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ… ವರದಿ, *ಕೂಡ್ಲಿಗಿ;ಶಿಕ್ಷಕರ ಒತ್ತಾಸೆಗೆ ಸ್ಪಂಧಿಸಿದ ಅಧಿಕಾರಿಗಳು- ಆ20ರ ಬದಲಾಗಿ ಆ27 ಕರ್ಥವ್ಯದ ದಿನವಾಗಿ ಪರಿಗಣನೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ: ಜಿಲ್ಲೆ ಹಾಗೂ ತಾಲೂಕಿನಲ್ಲಿ, ಹಲವು ದಿನಗಳ ಹಿಂದೆ ನಿತ್ಯ ನಿರಂತರವಾಗಿ ಮಳೆ ಸುರಿದ ಸಿನ್ನಲೆಯಲ್ಲಿ. ಜಿಲ್ಲಾಢಳಿತದ ಸೂಚನೆಯಂತೆ, ಶಿಕ್ಷಣ ಇಲಾಖೆ ಉಪನಿರ್ದೇಶಕರು ರಜೆ ಘೋಷಿಸಿದ್ದರು. ಆ ದಿನಗಳ ಪಠ್ಯಕ್ರಮಗಳನ್ನು, ಭಾನುವಾರದಂದು ಕರ್ಥವ್ಯಕ್ಕೆ ಬಳಸಿ ಸರಿದೂಗಿಸಬೇಕೆಂಬ ಯೋಜನೆ ರೂಪಿಸಲಾಗಿತ್ತು. ಆದರೆ ಆ20 ನಾಗರ ಪಂಚಮಿ ಹಬ್ಬದ ಸಂದರ್ಭವಾಗಿದ್ದು, ಹಬ್ಬದ ಸಂಭ್ರಮದಲ್ಲಿರುವ ಮಕ್ಕಳು ಶಾಲೆಗೆ ಹಾಜರ‍ಗುವ ಸಾಧ್ಯತೆ ವಿರಳವಾಗಿರುತ್ತದೆ. ಕಾರಣ ಕರ್ಥವ್ಯದ ದಿನವನ್ನು ಮುಂದೂಡುವಂತೆ ಶಿಕ್ಷಕರು, ವಿಜಯನಗರ ಜಿಲ್ಲಾ ಉಪನಿರ್ಧೇಶಕರಲ್ಲಿ. ಹಾಗೂ ಮಾನ್ಯ ಕ್ಷೇತ್ರ ಶಿಕ್ಷಾಧಿಕಾರಿಗಳ ಬಳಿ, “ನಾಗ ಪಂಚಮಿ ಹಬ್ಬದ ನಿಮಿತ್ತ” ಆ20ರ ಭಾನುವಾರದ ಕರ್ತವ್ಯದ ದಿನದ ಬದಲಾಗಿ. ಆ 27ರ ಭಾನುವಾರದಂದು ಕರ್ಥವ್ಯದ ದಿನವಾಗಿ ಪರಿಗಣಿಸಿ, ಅಂದು ಶಾಲೆ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಉಪನಿರ್ಧೇಶಕರಾದ ಯುವರಾಜನಾಯ್ಕ ರವರು ಮನವಿಗೆ ಸ್ಪಂಧಿಸಿದ್ದು, ಕರ್ಥವ್ಯದ ದಿನ ಬದಲಿಸುವಂತೆ ಕ್ರಮಕ್ಕಾಗಿ ಶಿಕ್ಷಣಾಧಿಕಾರಿಗಳಿಗೆ ನಿರ್ಧೇಶಿಸಿದ್ದಾರೆ. ಈ ಕುರಿತು ಪರ್ತಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ ರನ್ನು, ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಣಾಭ ಕರ್ಣಂ ರವರು, ಆ19ರಂದು ಉಪ ನಿರ್ಧೇಶಕರ ನಿರ್ಧೇಶನವನ್ನು. ಕೂಡಲೇ ಜಾರಿಗೆ ತರುವ ನಿಟ್ಟಿನಲ್ಲಿ ಸೂಚನೆ ನೀಡಿ, ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮಳೆಯಿಂದಾಗಿ ರಜೆ ನೀಡಿದ್ದ ಶಾಲಾ ಕರ್ತವ್ಯದ ದಿನವನ್ನು, ಆ20ರ ಭಾನುವಾರ ಪಂಚಮಿ ಹಬ್ಬ ಇರುವ ಪ್ರಯುಕ್ತ. ಈ ಭಾನುವಾರದ ಬದಲಾಗಿ ಮುಂದಿನ ಅಂದರೆ ಆ 27ರ ಭಾನುವಾರದಂದು, ಶಾಲೆಯನ್ನು ನಡೆಸಿ ಸರಿದೂಗಿಸಿಕೊಳ್ಳಲು ಸೂಚಿಸಿದ್ದಾರೆ. ಈ ಮೂಲಕ ಅವರು ತಾಲೂಕಿನ ಎಲ್ಲಾ ಸರ್ಕಾರಿ ಅನುದಾನಿತ, ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ಉಪನಿರ್ಧೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಮ್ಮ ಮನವಿಗೆ ಸ್ಪಂಧಿಸಿರುವುದಕ್ಕೆ. ತಾಲೂಕಿನ ಸಮಸ್ತ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು, ಮತ್ತು ಸಮಸ್ತ ಶಿಕ್ಷಕರ ಪರವ‍ಾಗಿ. ಶಿಕ್ಷಣಾಧಿಕಾರಿಗಳಿಗೆ ತಾವು ಈ ಮೂಕ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ, ಶಿಕ್ಷಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend