ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಡಾ.ಸಾಹೇಬ ಅಲಿ ಎಚ್.ನಿರುಗುಡಿ ನೇಮಕ
ಬಳ್ಳಾರಿ,:
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಶಿಕ್ಷಣ ವಿಭಾಗದ ಡಾ.ಸಾಹೇಬ ಅಲಿ ಎಚ್.ನಿರುಗುಡಿ ಅವರನ್ನು ನೇಮಕ ಮಾಡಲಾಗಿದೆ.
ಕುಲಪತಿಯಾಗಿದ್ದ ಪ್ರೊ.ಸಿದ್ದು ಪಿ ಆಲಗೂರು ಅವರು ಅಧಿಕಾರವನ್ನು ಹಸ್ತಾಂತರ ಮಾಡಿದರು. ಕುಲಪತಿ ಪ್ರೊ ಸಿದ್ದು ಪಿ ಆಲಗೂರ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರಭಾರ ಕುಲಪತಿಯಾಗಿ ಡಾ.ಸಾಹೇಬ ಅಲಿ ಎಚ್ ನಿರುಗುಡಿ ಅವರು ಮಂಗಳವಾರದಂದು ಅಧಿಕಾರ ಸ್ವೀಕರಿಸಿದರು…

ವರದಿ. ಗಣೇಶ್, ಕೆ, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
