;

ಸಿಡಿಲಿನ ಬೆಂಕಿಗೆ ಸುಟ್ಟು ಕರಕಲಾದ ಅಂಗಡಿ ಮುಂಗಟ್ಟುಗಳು…!!!

ಸಿಡಿಲಿನ ಬೆಂಕಿಗೆ ಸುಟ್ಟು ಕರಕಲಾದ ಅಂಗಡಿ ಮುಂಗಟ್ಟುಗಳು

ಮಹಾಲಿಂಗಪುರ ಪಟ್ಟಣದಲ್ಲಿ ತಡ ರಾತ್ರಿ ಏಕಾ ಏಕಿ ಗುಡುಗು ಮಿಂಚಿ ಸಿಡಿಲು ಸಹಿತ ಮಳೆ ಗಾಳಿ ಬಂದ ಹಿನ್ನೆಲೆ ಒಂದು ಕ್ಷಣ ರಾತ್ರಿ ಬೆಚ್ಚಗೆ ಮಲಗಿದ್ದ ಜನ ನಡುಗುವಂತೆ ಮಾಡಿದ ಸಿಡಿಲು ಕಾರಣ ಬೇಸಿಗೆ ಮುಕ್ತಾಯ ಹಂತದಲ್ಲಿರುವಾಗಲೆ ಬಿಸಿಲಿನ ತಾಪ ಹೆಚ್ಚಾಗಿ ಸುಮಾರು 40% ರಷ್ಟು ಡಿಗ್ರಿ ಸೆಲ್ಸಿಯಸ್ ತಾಪ ಹೆಚ್ಚಾಗುತ್ತಿರುವುದಲ್ಲದೆ ಮುಂಗಾರಿ ಮಳೆ ಕೂಡ ಪ್ರಾರಂಭ ಹಂತದಲಿದೆ ಇದರ ಮದ್ಯ ಸಂಜೆಯಾದರೆ ಸಾಕು ಬಿಸಿ ಗಾಳಿ ಗುಡುಗು ಸಿಡಿಲು ಸರ್ವೆ ಸಾಮಾನ್ಯವಾಗಿತ್ತು ನಿನ್ನೆ ತಡ ರಾತ್ರಿ ಹನ್ನೆರಡು ಗಂಟೆ ನಂತರ ಜೋರಾದ ಸಿಡಿಲು ಮಿಂಚು ಜನರಲ್ಲಿ ಆತಂಕ ಸೃಷ್ಟಿಸಿತ್ತು ಪಟ್ಟಣದಲ್ಲಿ ಗಸ್ತು ಪೋಲಿಸ್ ವಾಹನದ ಸೈರಾನ ಸದ್ದು ಅಗ್ನಿಶಾಮಕ ವಾಹನ ಸದ್ದು ಪಟ್ಟಣದಲ್ಲಿ ಎನು ನಡೆಯುತ್ತಿದೆ ಎನ್ನುವಷ್ಟರಲ್ಲಿ ಬೆಳಗ್ಗೆ ಎದ್ದ ಜನ ತಮ್ಮ ತಮ್ಮ ಕೆಲಸ ಹೋಗವಾಗ ರಾತ್ರಿ ಎನಾಗಿದೆ ಎಂದು ಯೋಚನೆ ಮಾಡುತ್ತಿರುವಾಗ ಬಸವೇಶ್ವರ ವೃತ್ತದ ಬಳಿ ಇರುವ ನಾಲ್ಕೈದು ಅಂಗಡಿಗಳು ಸುಟ್ಟು ಭಸ್ಮವಾಗಿದ್ದನ್ನು ಕಂಡ ಜನ ಒಂದು ಕ್ಷಣ ತಬ್ಬಿಬಾದ ಘಟನೆಯೊಂದು ಪಟ್ಟಣದ ಪ್ರಮುಖ ವೃತ್ತದಲ್ಲಿ ಘಟನೆ ನಡೆದಿದ್ದು ಲಕ್ಷಾಂತರ ರೂ ವಸ್ತುಗಳು ಹಾನಿಯಾಗಿವೆ ಅದರೆ ಬೆಂಕಿ ಹೇಗೆ ಎಲ್ಲಿಂದ ಬಿತ್ತು ಹೇಗಾಯಿತು ಎಂದು ಪೋಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.


ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;