ಕಾಂಗ್ರೆಸಿನಶಾಸಕರಾದ ಎಸ್ ಭೀಮ ನಾಯಕ್ ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಕೆ,
ಹ ಬೊ. ಹಳ್ಳಿ ಪಟ್ಟಣದ ಶ್ರೀ ನರೇಗಲ್ಲ ದುರ್ಗಮ್ಮ ದೇವಿಗೆ ಪೂಜಾ ಸಲ್ಲಿಸಿ ನಂತರ ಮಾಧ್ಯಮದರೊಂದಿಗೆ ಮಾತನಾಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭದ್ರಕೋಟೆಯಾಗಿದೆ. ಇದನ್ನು ಭೇದಿಸಲು ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ ನಾನು 55000 ಸಾವಿರ ಮತಗಳಿಂದ , ಜಯಶೀಲನಾಗುತ್ತೇನೆ ಎಂದು ಈ ಹಿಂದೆ ಜಲತಾಣಗಳಲ್ಲಿ ಬಿಟ್ಟಿದ್ದೆ ಆದರೆ ಈ ದಿವಸ ಕಾರ್ಯಕ ಕರ್ತರನ್ನು ನೋಡಿದಾಗ ನನಗೆ 75,0000 ಸಾವಿರದ ಅಂತರದಿಂದ ಗೆಲ್ಲುತ್ತೇನೆ ಎಂದರು. ಇದಕ್ಕೆ ಕಾರಣ ಮಾಲ ವಿ ಜಲಾಶಯ ರೇಖೆ ನೀರು ತುಂಬಿಸುವ ಯೋಜನೆ . ಹಾಗೂ ಜನಪರ ಕೆಲಸಗಳನ್ನು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ ಈಗಾಗಲೇ ನಮ್ಮ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿಗಳಾದ, ಜಗದೀಶ್ ಶೆಟ್ಟರ್ ಕೂಡ ನಮ್ಮ ಪಕ್ಷಕ್ಕೆ ಸೇರ್ಪಡೆ ಆದಾಗಿನಿಂದ ನಮ್ಮ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ . ಈ ಸಾರಿ ಕರ್ನಾಟಕದಲ್ಲಿ ನೂರಕ್ಕೆ ನೂರರಷ್ಟು ನಮ್ಮ ಕಾಂಗ್ರೆಸ್ ಸರ್ಕಾರ ಬರುತ್ತದೆ ಇದು ಶತಾಸಿದ್ಧ. ಎಂದು ಹೇಳಿದರು. , ಈ ವೇಳೆಯಲ್ಲಿ ಶ್ರೀಮತಿ ಗೀತಾಭಿಮಾನಾಯ ಕ. ಹಾಗೂ ಶಾಸಕರ ಪುತ್ರ ಅಶೋಕ,ಮಾಜಿ ಶಾಸಕರಾದ ಶ್ರೀ ಶಿರಾಜ್ ಶೇಖ್, ಅಕ್ಕಿ ತೋಟೇಶ್, ಮರಿ ರಾಮಪ್ಪ, ಪುರಸಭೆಯ ಸದಸ್ಯರು, ಹಾಗೂ ಹೆಗ್ಡಾ ಳ ಶ್ರೀನಿವಾಸ್, ಹಾಗೂ ಕಾಂಗ್ರೆಸ್ ಮಹಿಳಾ. ಪುರಸಭೆ ಸದಸ್ಯರಾದ ಸರಸ್ವತಿ ಗುಂಡ್ರು ಹನುಮಂತಪ್ಪ.ಮಂಡಳಿ ಸದಸ್ಯರುಗಳು
ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
