;

ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ…!!!

ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿ ಸೇರ್ಪಡೆ
ಹ.ಬೊ‌.ಹಳ್ಳಿ. ಪಟ್ಟಣದ ,ಬಿಜೆಪಿ ಹಿರಿಯ ಮುಖಂಡ ರಾದ ಹೆಗ್ಡಾಳ್ ನಿಂಗಪ್ಪ ಇವರ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷ ಗಳ ಕಾರ್ಯಕರ್ತರು ಬಿಜೆಪಿ ಗೆ ಸೇರ್ಪಡೆ ಗೊಂಡರು ಈ ಸಮಯದಲ್ಲಿ ಮಾಜಿ ಶಾಸಕರಾದ ಶ್ರೀ ನೇಮಿರಾಜ್ ನಾಯ್ಕ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದು ನಮ್ಮ ಪಕ್ಷವು ರೈತರ ಪರ ವಾಗಿದೆ, ನಮ್ಮ ಸರ್ಕಾರದ ಸಾಧನೆಗೆ ಮೆಚ್ಚಿ ಇವತ್ತಿನ ದಿವಸ ವಿವಿಧ ಪಕ್ಷಗಳ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಶ್ರೀ ಹೆಗ್ಡಾಳ್ ನಿಂಗಪ್ಪ ರ ವರ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಇಂದು ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು. ಹಾಗೂ ಇನ್ನು ಅನೇಕ ಹಿರಿಯ ಮುಖಂಡರು ಗಳು ಮಾಜಿ ಶಾಸಕ ಶ್ರೀ ನೇಮಿರಾಜ್ ನಾಯಕ್ ಇವರ ನೇತೃತ್ವ ದಲ್ಲಿ ಯೂ ಸಹ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಯಾದರು. ಈವೇಳೆಯಲ್ಲಿ ಆರ್,ಬಿ. ಚನ್ನಪ್ಪ ,ಬಂಡಿಹಳ್ಳಿ ರಾಜಣ್ಣ,ಕೊರಿಯರ್ ಪ್ರಶಾಂತ್, ಸಿಹಿನೀರಿನ ಫಕ್ಕೀರಪ್ಪ, ಮೊರಗೆರೆ ಮಂಜುನಾಥ, ಬಾರಿಕರ ನಿಂಗಪ್ಪ, 22ನೇ ವಾರ್ಡಿನ ಮೌನ ಸಾಬ್ ಹರಳಿಹಳ್ಳಿ, ವಡ್ಡರ ಸೋಮಪ್ಪ, ರಾಚಪ್ಪ, ವಿರೂಪಾಕ್ಷಪ್ಪ ಬೆಣ್ಣಿ ಹಳ್ಳಿ, ಸಂಪತ್ ಕುಮಾರ್. ಬಿಜೆಪಿಗೆ ಸೇರ್ಪಡೆ ಯಾದರು. ಈ ವೇಳೆಯಲ್ಲಿ ಪುರಸಭೆ ಸದಸ್ಯರಾದ ಬಾದಾಮಿ ಮೃತ್ಯುಂಜಯ, ದೀಪಕ್ ಕ ಠಾರೇ ನಾಗರಾಜ ಜನ್ನು, , ಹಾಗೂ ಜೆ.ಎಂ. ಜಗದೀಶ್, ಶ್ರೀ ಸದ್ಯೋಜಾತಯ್ಯ , ಸಿದ್ದರಾಮ ಚಾರಿ,ನಾಗಯ್ಯ,, ಸುಭಾಷ್ ಪೂಜಾರ . ಎಂ ಸಿದ್ದಯ್ಯ, ಸರ್ದಾರ್ ಯಮನೂರಪ್ಪ , ಹಾಗೂ ಹಲವಾರು ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರು, ಉಪಸ್ಥಿತರಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;