ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಕಲಿಕೆಯ ಸಂಭ್ರಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕರಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದೈವ ಭಕ್ತಿ, ಅಧ್ಯಾತ್ಮಿಕ ಭಾವನೆ, ಹಾಗೂ ಸಾಮಾಜಿಕ ನಂಬಿಕೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿಬಿಂಬಿಸುವ ಚಟುವಟಿಕೆ. ನಿರ್ಮಿಸಿದ್ದಾರೆ,
ಅತಿ ಚಿಕ್ಕ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ನಿರ್ಮಿಸಿರುವ ಚಟುವಟಿಕೆಗಳನ್ನು, ಕಂಡು ವಿದ್ಯಾರ್ಥಿಗಳಿಗೆ ಇನ್ನು ಉನ್ನತ ಮಟ್ಟಕ್ಕೆ ಅನುಕೂಲವಾಗಿದೆ,
ಈ ಸಂದರ್ಭದಲ್ಲಿ ಶಿಕ್ಷಕರಾದ, ಕೆ ಸರೋಜಮ್ಮ, ಮುಖ್ಯ ಶಿಕ್ಷಕರಾದ, ನಾಗರಾಜ ಆಚಾರಿ,ಅತಿಥಿ ಶಿಕ್ಷಕರಾದ, ಬೋರಯ್ಯ ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಶಾಲೆ ಎಲ್ಲಾ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಗಳು ವಿದ್ಯಾರ್ಥಿಗಳ ಜೊತೆಗೆ ಸಂಭ್ರಮಿಸಿದರು,

ವರದಿ : ಸಿ ಓ ಅಜೇಯ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
