;

ಶ್ರೀ ಯೋಗಿ ನಾರಾಯಣ ಯತೀಂದ್ರ ಕೈವಾರ ತಾತಯ್ಯ ಅವರ 297ನೇ ಜಯಂತಿಯನ್ನು ಆಚರಿಸಲಾಯಿತು…!!!

ಹೊಳಲ್ಕೆರೆ ಪಟ್ಟಣದ ಅಂಬೇಡ್ಕರ್ ಆಡಿಟೋರಿಯಂನಲ್ಲಿ ಮಂಗಳವಾರ ಕಾಲಜ್ಞಾನಿ ಪರಮಪೂಜ್ಯ ಶ್ರೀ ಯೋಗಿ ನಾರಾಯಣ ಯತೀಂದ್ರ ಕೈವಾರ ತಾತಯ್ಯ ಅವರ 297ನೇ ಜಯಂತಿಯನ್ನು ಆಚರಿಸಲಾಯಿತು ಈ ವೇಳೆ KSRTC ನಿಗಮದ ಅಧ್ಯಕ್ಷರು ಹಾಗೂ ಹೊಳಲ್ಕೆರೆ ತಾಲೂಕಿನ ಜನಪ್ರೀಯ ಶಾಸಕರು ಆದ ಎಂ. ಚಂದ್ರಪ್ಪನವರು ಪಾಲ್ಗೊಂಡು ಶ್ರೀ ಯೋಗಿ ನಾರಯಣ ಯತೀಂದ್ರ ಕೈವಾರ ತಾತಯ್ಯ. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮನುಕುಲಕ್ಕೆ ಅಧ್ಯಾತ್ಮದ ಹಾದಿ ತೋರಿದ ಶ್ರೇಷ್ಠ ಸಂತ, ತಪೋಶಕ್ತಿಯಿಂದ ಸಿದ್ಧಿ ಪಡೆದ ತಾತಯ್ಯನವರಿಗೆ ಗೌರವ ನಮನ ಸಲ್ಲಿಸಿದರು..

ಈ ಸಂದರ್ಭದಲ್ಲಿ ಹೊಳಲ್ಕೆರೆ ತಹಶೀಲ್ದಾರರಾದ ಶ್ರೀಮತಿ ಮಾಲತಿ, ಪುರಸಭೆ ಅಧ್ಯಕ್ಷರಾದ ಶ್ರೀ ಆರ್.ಎ. ಅಶೋಕ್, ಪುರಸಭೆ ಉಪಾಧ್ಯಕ್ಷರಾದ ಶ್ರೀ ಕೆ.ಸಿ. ರಮೇಶ್, ಹೊಳಲ್ಕೆರೆ ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ, ಶ್ರೀ ನಟರಾಜ್, ಶ್ರೀ ನಾಗರಾಜಪ್ಪ, ಬಲಿಜ ಸಂಘದ ಎಲ್ಲ ಪದಾಧಿಕಾರಿಗಳು ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು…

ವರದಿ. ಸುರೇಶ್ ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;