;

ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕಲ್ಲೊಳಿಕರ ಪ್ರತಿಷ್ಠಾನ ಹಾಗೂ ಆದರ್ಶ ಗ್ರೂಪ್ ಸವದತ್ತಿ ಅವರ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ ಮತ್ತು ನೋಟ ಬುಕ್ ವಿತರಣೆ…!!!

ಇವತ್ತು ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಜೈನಾಪುರ, ಕರೋಶಿ, ಕಮತ್ಯಾನಟ್ಟಿ, ಬೆಣ್ಣೆಹಳ್ಳಿ, ಕುಂಗಟೋಳಿ,ಬಾಂಬಲವಾಡ, ಬೇಳಕುಡ,ಇಟ್ನಾಳ, ಉಮರಾಣಿ,ಗ್ರಾಮಗಳಲ್ಲಿ ಕಲ್ಲೊಳಿಕರ ಪ್ರತಿಷ್ಠಾನ ಹಾಗೂ ಆದರ್ಶ ಗ್ರೂಪ್ ಸವದತ್ತಿ ಅವರ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ ಮತ್ತು ನೋಟ ಬುಕ್ ವಿತರಿಸಿದ ಯುವ ಧುರೀಣರಾದ ಶ್ರೀ ಧುಳಗೌಡ ಈ ಪಾಟೀಲ, ಹಾಗೂ ಶ್ರೀ ಕಿರಣ ಕಲ್ಲೊಳಿಕರ.

ಈ ಸಂದರ್ಭದಲ್ಲಿ ಬಿ ಎನ್ ಬಂಡಗರ, ಎಂ ಎಚ್ ಪಟೇಲ, ನಾನಾಗೌಡ ಪಾಟೀಲ,ರವಿ ಪಶ್ಚಾಪೂರೆ, ದುಂಡಪ್ಪ ಘರಗುಡೆ, ರಾವಸಾಬ ಘರಗುಡೆ, ಮಹೇಶ ಚೌಗಲೆ, ಭಾಗಣ್ಣ ಪಾಟೀಲ, ಸಂಜು ದೀವಟೆ,ಕುಮಾರ ಮಾಂಜರೆ,ಸಿದ್ದಲಿಂಗ ಮಾಂಜರೆ, ಬಸವಂತ ಶಂಕ್ರಟ್ಟಿ, ಅರ್ಜುನ ಕಮತೆ, ದಸಗೀರ ಸನದಿ, ವಿಜಯ ಪಾಟೀಲ, ಪ್ರಸಾದ ಸಾಳನ್ಕಾರ, ಆನಂದ ಪಶ್ಚಾಪೂರೆ,

ಅಶೋಕ ಡಬ್ಬ, ಭಿಮಾಗೌಡ ಪಾಟೀಲ, ಸುಭಾಸ ನೇಜ, ಈರಪ್ಪ ಅರಭ್ಯಾನವಾಡಿ, ರಾವಸಾಬ ಪಾಟೀಲ, ರಾಮಗೌಡ ಪಾಟೀಲ, ಬಸಯ್ಯ ಮಠಪತಿ, ದುಂಡಯ್ಯ ಮಠಪತಿ, ರಾಯಗೌಡ ಪಾಟೀಲ, ಈರಗೌಡ ಪಾಟೀಲ, ಅಲ್ಲಪ್ಪ ಬ್ಯಾಳಿ, ಸಂಜಯ ನೇಜ, ಅಣ್ಣಪ್ಪ ಹಿರೇಕುಡಿ, ಸುನೀಲ ಬ್ಯಾಳಿ, ಬಾಬುರಾವ ಘರಗುಡೆ, ರಾಜು ಲಕ್ಷ್ಮಣಗೋಳ, ಅಶೋಕ ಮಜಲಟ್ಟಿ, ಶಿವಾನಂದ ಘರಗುಡೆ, ಭೀಮಾ ತಳವಾರ, ಬಾಳಕೃಷ್ಣ ಲಚ್ಯಪ್ಪಾಗೊಳ,ಮಾರುತಿ ಮಾಳಗೆ, ಚಂದ್ರಕಾಂತ ಕಾಂಬಳೆ, ಎ ಎಚ್ ಮಕಾನದಾರ, ಬಸವಣ್ಣ, ಬಸವರಾಜ ಕಮತೆ, ಶಿವಾನಂದ ಕುಂಬಾರ, , ಅಜರ ಪಟೇಲ, ಹಾಗೂ ಗ್ರಾಮದ ಹಿರಿಯ ಮುಖಂಡರು, ಶಾಲಾ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *