ಹೊಳಲ್ಕೆರೆ ತಾಲೂಕಿನ ಡಿ ಗೊಲ್ಲರಹಟ್ಟಿ ಪುಣ್ಯಕ್ಷೇತ್ರದಲ್ಲಿ ನೆಲೆಸಿರುವ ಕಾಡುಗೊಲ್ಲರ ಸಾಂಸ್ಕೃತಿಕ ವೀರ ಶ್ರೀ ಜಿಂಜಪ್ಪ ಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಣ ಮತ್ತು 13 ಗುಡಿ ಕಟ್ಟಿನ ದೇವರುಗಳ ಪೂಜಾ ಕಾರ್ಯಕ್ರಮಗಳು ದಿನಾಂಕ ಫೆಬ್ರವರಿ ಒಂದು ಮತ್ತು ಎರಡು ಮೂರನೇ ತಾರೀಕು ವರೆಗೆ ಕಾರ್ಯಕ್ರಮಗಳು ಸಂಪ್ರದಾಯಗಳು ಆಚಾರ ವಿಚಾರಗಳು ಕಾಡುಗೊಲ್ಲರ ಸಂಪ್ರದಾಯ ಸಂಪ್ರದಾಯ ಸೋಬಾನೆ ಪದಗಳು ಕುಣಿತ ಸುಗ್ಗಿ ಹಾಡುಗಳು ಕಗ್ಗದ ಪದಗಳು ಹೆಣ್ಣು ಮಕ್ಕಳ ಕುಂಭಮೇಳ ಮತ್ತಿದರೆ ಸಾಂತ್ವಿಕಲಾಮೆಲೆಗಳ ಭಜನೆ ಮುಂತಾದ ಕಾರ್ಯಕ್ರಮಗಳು ಜರುಗಲಿದೆ ಫೆಬ್ರುವರಿ ಮೂರನೇ ತಾರೀಕು ಬೆಳಿಗ್ಗೆ ದೀಪಾಲೆ ಕಂಬದ ಪ್ರತಿಷ್ಠಾಪನೆ ಕಾಡುಗೊಲ್ಲರ ಸಂಪ್ರದಾಯದಂತೆ 13 ಗುಡಿ ಕಟ್ಟಿ ನ ದಾಸಯ್ಯ ಪೂಜಾರಿ ಗೌಡ ಯಜಮಾನರು ದಳವಾಯಿಗಳು ಒಂದೆಡೆ ಸೇರಿಕೊಂಡು ಸಂಪ್ರದಾಯ ಆಚರಣೆಗಳ ಕಾರ್ಯಕ್ರಮಗಳನ್ನು ನೆರವೇರಿಸುವರು ಇದೇ ದಿವಸ ಜುಂಜಪ್ಪ ಸ್ವಾಮಿ ದೇವಸ್ಥಾನದ ಸುತ್ತಲೂ ದೀಪಗಳ ಅಲಂಕಾರ ದುಗಳ ಸೇವೆ ಪಾನಕ ಬಂಡಿ ಕುರಿಗಳ ಉದ್ದದ ನೆಗೆತ ಕೋಲಾಟಗಳು ಸೋಬಾನೆ ಪದಗಳು ಗಣೇ ಹೇಳುವುದು ಜುಂಜಪ್ಪನ ಹಾಡುಗಳನ್ನು ಕಾವ್ಯಗಳನ್ನು ಬಿತ್ತರಿಸುವುದು ವಿಶೇಷವಾಗಿರುತ್ತದೆ ಸಂಜೆ ಮೆಲೋಡಿಯಸ್ ಆರ್ಕೆಷ್ಟ್ರವನ್ನು ಆಯೋಜಿಸಲಾಗಿದೆ ಗ್ರಾಮದಲ್ಲಿ ಎಲ್ಲರಿಗೂ ಹೊಸ ಪಟ್ಟಿ ಎಲ್ಲರಿಗೂ ಗೌಡ ಯಜಮಾನ ರಿಗು ತವರಮನೆ ಹೆಣ್ಣು ಮಕ್ಕಳಿಗೂ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದು ಬಹಳ ವರ್ಷದಿಂದ ನಡೆದು ಬಂದ ಸಂಪ್ರದಾಯವಾಗಿದೆ ಆದ್ದರಿಂದ ಕಾಡುಗೊಲ್ಲರ ಆರಾಧ್ಯ ದೈವ ಜಿಂಜಪ್ಪ ಸ್ವಾಮಿಯ ದೇವಸ್ಥಾನದ ಜೀರ್ಣೋ ದರ ಹಾಗೂ ಕಳಸಾರೋಣ ಕಾರ್ಯಕ್ರಮಕ್ಕೆ ಸಕಲ ಭಕ್ತಮಾಷೆಯರು ಆಗಮಿಸಿ ಸ್ವಾಮಿಯ ದರ್ಶನವನ್ನು ಪಡೆಯಬೇಕೆಂದು ಭಕ್ತರಲ್ಲಿ ವಿನಂತಿ ಸರ್ವರಿಗೂ ಅನ್ನ ಸಂತರ್ಪಣೆಯನ್ನು ಪ್ರಸಾದವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಲಾಗಿದೆ…

ವರದಿ. ಸುರೇಶ್, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
