;

ಬಣವಿಕಲ್ಲು ಗ್ರಾಮದ ದರ್ಶನ್ ಅಭಿಮಾನಿಗಳಿಂದ ಕ್ರಾಂತಿ ಚಲನಚಿತ್ರಕ್ಕೆ ಅದ್ದೂರಿ ಶುಭ ಕೋರಿದರು!!!!

ಬಣವಿಕಲ್ಲು ಗ್ರಾಮದ ದರ್ಶನ್ ಅಭಿಮಾನಿಗಳಿಂದ ಜನವರಿ 26 ರಂದು ಬಿಡುಗಡೆಯಾಗುವ ಕ್ರಾಂತಿ ಚಲನಚಿತ್ರಕ್ಕೆ ಅದ್ದೂರಿ ಶುಭ ಕೋರಿದರು!!!! ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮದ ಡಿ. ಬಾಸ್ ಖ್ಯಾತಿಯ ದರ್ಶನ್ ಅವರ ಅಭಿಮಾನಿ ಬಿ.ಎಂ.ಎಸ್.ಮಂಜುನಾಥ‌ ಅವರ ಗೆಳೆಯರ ಬಳಗ ಕೂಡಿ ಬಹು ವಿಜೃಂಭಣೆಯಿಂದ ನಿರ್ಮಾಣ ಮಾಡಿರುವ ಕ್ರಾಂತಿ ಚಲನಚಿತ್ರವು ಶತದಿನೋತ್ಸವವನ್ನು ಆಚರಿಸಲಿ ಎಂದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಡೊಳ್ಳು ತಮಟೆಯ ಮೂಲಕ ಕುಣಿದು ಕುಪ್ಪಳಿಸಿ ಡಿ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗಿ ಅವರ ಮೇಲಿರುವ ಅಭಿಮಾನಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ದರ್ಶನ್ ಅಭಿಮಾನಿ ಬಿ.ಎಮ್.ಎಸ್ ಮಂಜುನಾಥ, ಜಿ ಕೊಟ್ರಗೌಡ, ಟಿ. ವಿಜಿ (ಗ್ಯಾರೇಜ್). ಆಟೋ ಮಲ್ಲೀಕ್, ಜಗನ್, ವಿರುಪಾಕ್ಷ, ಹುಲುಗಪ್ಪ, ನಾಗರಾಜ, ಮಲ್ಲಿಕಾರ್ಜುನ, ದರ್ಶನ್ ಅಭಿಮಾನಿಗಳು ಇದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;