;

ಹುಡೇಂ ಆರೋಗ್ಯ ಕೇಂದ್ರದಲ್ಲಿ ಸರಳವಾಗಿ ಗಣರಾಜ್ಯೋತ್ಸವ ದಿನ…!!!

ಹುಡೇಂ ಆರೋಗ್ಯ ಕೇಂದ್ರದಲ್ಲಿ ಸರಳವಾಗಿ ಗಣರಾಜ್ಯೋತ್ಸವ ದಿನ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಡೇo ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಳವಾಗಿ 74ನೇ. ದಿನಾಚರಣೆಯನ್ನು ಆಚರಿಸಲಾಯಿತು.

ವೈದ್ಯಾಧಿಕಾರಿ ಧರ್ಮಸಿಂಗ್ ನಾಯ್ಕ್ ರವರು ಧ್ವಜಾರೋಹಣ ಮಾಡಿದರು

ನಂತರ ಸ್ಟಾಫ್ ನರ್ಸ್ ಮಂಗಳ, ರವರು ಮಾತನಾಡಿ ನಮ್ಮ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾನ್ ವ್ಯಕ್ತಿಗಳನ್ನು ಇಂದು ನೆನೆಯುವುದು ನಾವು ಮುಖ್ಯವಲ್ಲ. ಪ್ರತಿದಿನವೂ ಪೂಜೆ ಸಲ್ಲಿಸಿದರು ಅವರ ಋಣ ತೀರಿಸಲಾಗದು ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಸ್ಟಾಪ್ ನರ್ಸ್ ಮಮತಾ. ಸಿಎಚ್ಒ ರಾಘವೇಂದ್ರ. ನಾಗೇಶ್. ಅಂಜಲಿ. ಲ್ಯಾಬ್ ಟೆಕ್ನಿಷಿಯನ್ ಬಸವರಾಜ್. ಗ್ರೂಪ್ ಡಿ. ರಾಮಪ್ಪ. ಬಸವರಾಜ್. ಲಿಂಗರಾಜ್ ಮತ್ತು ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿಗಳು ಇದ್ದರು .

ವರದಿ : ಸಿ ಅರುಣ್ ಕುಮಾರ್ ಜುಮ್ಹೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;