ಹೊಸಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಗಣರಾಜ್ಯೋತ್ಸವ ದಿನಾಚರಣೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಸರಳವಾಗಿ ಸಮಯಕ್ಕೆ ತಕ್ಕಂತೆ. 74ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಪಿಎಸ್ಐ. ಎರಿಯಪ್ಪ ಅಂಗಡಿ ಅಪರಾಧ ವಿಭಾಗದ ಪಿಎಸ್ಐ . ನಾಗರತ್ನಮ್ಮ ಹಾಗೂ ಹೊಸಹಳ್ಳಿ ಠಾಣೆಯ ಎಲ್ಲಾ ಸರ್ವಸಿಬ್ಬಂದಿಗಳು ಇದ್ದರು.

ವರದಿ ; ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
