;

ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆ ಸಭೆ…!!!

ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆ ಸಭೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ. ದಲಿತ ಸಭೆಯಲ್ಲಿ. ಅಧ್ಯಕ್ಷತೆಯನ್ನು. ಪಿಎಸ್ಐ. ಎರಿಯಪ್ಪ ವಹಿಸಿದ್ದರು. ಈ ಸಭೆಯಲ್ಲಿ ಕುರಿತು ದಲಿತ ಮುಖಂಡರಾದ. ಗಂಗಣ್ಣನವರು ಮಾತನಾಡಿ ದಲಿತ ಮಕ್ಕಳಲ್ಲಿ ಶಿಕ್ಷಣದ. ಕೊರತೆ ಕಂಡು ಬರುತ್ತದೆ. ಪಾಲಕರ ಅದನ್ನು ಗಂಭೀರವಾಗಿ ಪರಿಗಣಿಸಿ.ಮಕ್ಕಳನ್ನು ಶಿಕ್ಷಣದ ಕಡೆಗೆ. ಗಮನ ಹರಿಸಬೇಕೆಂದು ಹೇಳಿದರು. ಇನ್ನು ಸಿದ್ದಾಪುರ ಈಶ್ವರಪ್ಪ ಮಾತನಾಡಿ ಹಳ್ಳಿಗಳಲ್ಲಿ ಅಕ್ರಮ ಮಧ್ಯ. ಮಾರಾಟವನ್ನು ನಿಲ್ಲಿಸಬೇಕು. ಮತ್ತು ಪ್ರತಿ ಹಳ್ಳಿಗೆ ಪೊಲೀಸ್. ಠಾಣೆಯಿಂದ ಪೊಲೀಸರನ್ನು ಗಸ್ಟು ಹಾಕಬೇಕು. ಪೊಲೀಸರು ಹಳ್ಳಿಗೆ ಆಗಮಿಸಿದರೆ ಹಳ್ಳಿಗಳಲ್ಲಿ ಅಕ್ರಮವಾಗಿ . ನಡೆಯುತ್ತಿರುವ ಚಟುವಟಿಕೆಗಳು ಕಡಿಮೆ ಕಡಿಮೆ ಆಗುತ್ತೇವೆ. ಹೊಸ ಹಳ್ಳಿಯಲ್ಲಿ ರಸ್ತೆ ಅಗಲೀಕರಣ. ಆದರೂ ಸಮೇತ ವಾಹನಗಳು ದಾರಿಯಲ್ಲಿ. ನಿಲ್ಲಿಸಿರುತ್ತಾರೆ ತಮ್ಮ ಇಲಾಖೆಯಿಂದ ಒಬ್ಬ ಪೊಲೀಸ್ ಅವರನ್ನು. ಉಜ್ಜಿನಿ ಸರ್ಕಲ್ ಹತ್ತಿರ ನೇಮಕ ಮಾಡಬೇಕೆಂದು. ಪಿಎಸ್ಐ ರವರಿಗೆ ಮನವಿ ಮಾಡಿದರು.
ಇನ್ನು ಈ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಪಿಎಸ್ಐ ಎರಿಯಪ್ಪ ಅಂಗಡಿ ಮಾತನಾಡಿ ನಮ್ಮ ಹೊಸಹಳ್ಳಿ ಠಾಣೆಗೆ ಸೇರಿರುವ ಯಾವುದೇ ಹಳ್ಳಿಗಳಲ್ಲಿ ಸಮಸ್ಯೆಯಾದರೂ ನೇರವಾಗಿ. ನನಗೆ ತಿಳಿಸಿ ಅಂತಹ ಘಟನೆಯ ಸ್ಥಳಕ್ಕೆ ನಾನೇ ಬರುತ್ತೇನೆ ನಿಮ್ಮ ಜೊತೆಗೆ ನಾನು ಬರುತ್ತೇನೆ. ದೇವಸ್ಥಾನಕ್ಕೆ ಅಡಿ ಪಡಿಸಿದರೆ. ನಮ್ಮ ಇಲಾಖೆ ವತಿಯಿಂದ ಒಬ್ಬ ಪೊಲೀಸ್ ಕಳಿಸಿಕೊಡುತ್ತೇನೆ. ಮತ್ತು ಅಂತಹ ಏರಿಯಾದಲ್ಲಿ ತಾಲೂಕು ಅಧಿಕಾರಿಗಳು ನಾವು ಸೇರಿ ಒಂದು ಸಭೆಯನ್ನು ಮಾಡುತ್ತೇನೆ . ಅಂತಹ ಘಟನೆಗಳು ನಡೆಯದ ಹಾಗೆ ನಾವು ನೋಡಿಕೊಳ್ಳುತ್ತೇವೆ ಎಂದರು. ಇನ್ನು ಅಕ್ರಮ ಮಾಧ್ಯ ಇಸ್ಪೇಟ್ ಓಸಿ ಈಗಾಗಲೇ. ನಾವು ಅನೇಕ ಪ್ರಕರಣಗಳನ್ನು ದಾಖಲು ಮಾಡಲಾಗಿದೆ 6ರಿಂದ.7. ಲಕ್ಷ ಆಕ್ರಮವಾಗಿ ಹಳ್ಳಿಗಳಲ್ಲಿ ಮಾರುತ್ತಿರುವ . ಮಧ್ಯೆಯನ್ನು ವಶಪಡಿಸಿಕೊಂಡು ಅಂತವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಓಸಿ ಮಟ್ಕಾ ಬರೆಯುವ.5 ಜನರ ಮೇಲೆ ಕೇಸ್ ಪ್ರಕರಣ ದಾಖಲು ಮಾಡಿದ್ದೇವೆ ಅಕ್ರಮವಾಗಿ ಜಾನುವಾರುಗಳನ್ನು. ಸಾಗಾಟ ಮಾಡುತ್ತಿದ್ದ ಕೇರಳ ವ್ಯಕ್ತಿಗಳನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದೇವೆ. ಪಂಡಿತರ ಅಕ್ಕಿ ಸುಮಾರು 142.40 ಕ್ವಿಂಟಲ್ . ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಕಾನ ಹೊಸಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿರುವ ಪ್ರತಿ ಹಳ್ಳಿಯ ನಾನೇ ಖುದ್ದಾಗಿ ಬಂದು. ಸಭೆಯನ್ನು ಮಾಡುತ್ತೇನೆ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರನ್ನು ಮಟ್ಟ ಹಾಕುತ್ತೇನೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಅಪರಾಧ ವಿಭಾಗ ಪಿಎಸ್ಐ ನಾಗರತ್ನಮ್ಮ. ಗೋಪಾಲಯ್ಯ ಹಾಗೂ ಜುಮ್ಮೋಬನಹಳ್ಳಿ ಜಿ ಓಬಣ್ಣ ಸೂರ್ಯ ಪ್ರಕಾಶ್.ಕೆ ಜಿ ಕುಮಾರ ಗೌಡ. ಫೋಟೋ ಸಿದ್ದಲಿಂಗಪ್ಪ ಗುಣಸಾಗರ ಕೃಷ್ಣಪ್ಪ ತುಂಬರಗುದ್ದಿ ದುರ್ಗಪ್ಪ ತಾಯಕನಹಳ್ಳಿ ರಾಘವೇಂದ್ರ. ತಾಲೂಕಿನ. ಎಸ್. ಸಿ.ಎಸ್. ಟಿ ಸೇರಿದಂತೆ. ಎಲ್ಲಾ ಸಮುದಾಯದ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;