;

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಬಣವಿಕಲ್ಲು ನೂತನ ಎಸ್ ಡಿ ಎಮ್ ಸಿ ರಚನೆ!!!!!!

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಬಣವಿಕಲ್ಲು ನೂತನ ಎಸ್ ಡಿ ಎಮ್ ಸಿ ರಚನೆ!!!!!!ಕೂಡ್ಲಿಗಿ:ದಿ.19-1-23 ಬುಧವಾರ ತಾಲೂಕಿನ ಬಣವಿಕಲ್ಲು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ‌ ಶಾಲೆ ಜನತಾ ಕಾಲೋನಿ ಬಣವಿಕಲ್ಲು, ಎಸ್ ಡಿ ಎಂ ಸಿ ಗೆ ನೂತನ ಅಧ್ಯಕ್ಷ ಜಿ .ನಾಗರಾಜ, ಉಪಾಧ್ಯಕ್ಷರಾಗಿ ತನುಜ ಮಂಜುನಾಥ್ ಆಯ್ಕೆಯಾದರು ಸದಸ್ಯರುಗಳಾಗಿ ಮಂಜುಳಾ, ರಾಧಾ, ಚಂದ್ರಮ್ಮ, ಆಫ್ರಿನಾ, ಅಂಜಿನಮ್ಮ, ವಿಶಾಲಾಕ್ಷಿ ಭೋವಿ, ನಿರ್ಮಲ, ಪುಷ್ಪ, ಎಚ್ .ಬಸವರಾಜ್, ಕೆ .ವೀರೇಶ್, ಕೆ. ಎಂ.ಬಸಪ್ಪ, ಮಂಜುನಾಥ್ ಎಸ್, ಪೆನ್ನೋಬಳೇಶ್, ಪ್ರಕಾಶ್ ಟಿ, ಕೊಟ್ರೇಶ್ ಕೆ, ತಿಮ್ಮರಾಜು ವಿ ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎ. ಸಣ್ಣಪ್ಪ, ಸಹ ಶಿಕ್ಷಕ ವೈ.ನವೀನ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯ ಆರ್ ವೀರಣ್ಣ, ಹೆಚ್. ನಾಗರಾಜ, ಜಕಾವುಲ್ಲ, ವೈ ಬಸವರಾಜ್, ಬಿ. ಎಂ. ವಿಶ್ವನಾಥ, ನಾಗವೇಣಿ, ಜಿ ಬಸವರಾಜ್, ಸುಭಾನ್ ಸಾಬ್ ಇತರರು ಇದ್ದರು..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;