;

ಹೊಸ ವರ್ಷ: ಸಿಹಿ ಹಂಚಿ ಶುಭಕೋರಿದ, ಹಿರಿಯ ವಕೀಲ ಎಲ್.ಎಸ್.ಬಷೀರ್ ಅಹಮ್ಮದ್…!!!

ಹೊಸ ವರ್ಷ: ಸಿಹಿ ಹಂಚಿ ಶುಭಕೋರಿದ, ಹಿರಿಯ ವಕೀಲ ಎಲ್.ಎಸ್.ಬಷೀರ್ ಅಹಮ್ಮದ್- ವಿಜಯನಗರ ಜಿಲ್ಲೆ ಕೂಡ್ಲಿಗಿ ನ್ಯಾಯಾಲಯದ ಆವರಣದಲ್ಲಿ, ಹೊಸ ವರ್ಷದ ಪ್ರಯುಕ್ತ. ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲ ಸಹೋಧ್ಯೋಗಿಗಳಿಗೆ, ಹಿರಿಯ ವಕೀಲರಾದ ಹಾಗೂ ಹಿರಿಯ ಪತ್ರಕರ್ತರು, ಪಪಂ ಮಾಜಿ ಸದಸ್ಯರು, ಹೋರಾಟಗಾರರೂ ಆದ ಎಲ್.ಎಸ್.ಬಷೀರ್ ಅಹಮ್ಮದ್ ರವರು ಸಿಹಿ ಹಂಚಿ ಸರ್ವರಿಗೂ ಶುಭ ಕೋರಿದರು.

ಅವರು ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರಿಗೆ, ವಕೀಲರ ಸಂಘದ ಪದಾಧಿಕಾರಿಗಳಿಗೆ ಮತ್ತು ಸರ್ವ ಸದಸ್ಯರಿಗೆ. ನ್ಯಾಯಾಲಯದ ಅಧಿಕಾರಿ ವರ್ಗಕ್ಕೆ ಹಾಗೂ ಸರ್ವ ಸಿಬ್ಬಂದಿಗಳಿಗೆ ಸಿಹಿ ಹಂಚಿದರು. ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿಯವರಿಗೆ, ನೋಟರಿ ವಕೀಲರಿಗೆ ಸೇರಿದಂತೆ ನೆರೆದ ಸಮಸ್ತ ಕಕ್ಷಿದಾರರಿಗೆ. ನ್ಯಾಯಾಲಯದ ಆವರಣದ ಹತ್ತಿರವಿದ್ದ ಸಾರ್ವಜನಿಕರಿಗೆ, ನೋಟರಿ ವಕೀಲರಿಗೆ ಸಿಹಿ ಹಂಚೋ ಮೂಲಕ ಸರ್ವರಿಗೂ ಹೊಸವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು, ಅವರ ಸಹಪಾಟಿ ವಕೀಲರಾದ ರಾಮಪ್ಪ ಸೇರಿದಂತೆ ಇತರರು ಇದ್ದರು.

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;