;

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೋಷಕರ ಸಭೆಯನ್ನು ಆಯೋಜಿಸಲಾಯಿತು…!!!

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೋಷಕರ ಸಭೆಯನ್ನು ಆಯೋಜಿಸಲಾಯಿತು

ಕೂಡ್ಲಿಗಿ : ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯ ಸಿದ್ದಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೋಷಕರ ಸಭೆಯನ್ನು ಆಯೋಜಿಸಲಾಯಿತು ಈ ಸಭೆಯಲ್ಲಿ ನಿಲಯ ಪಾಲಕರಾದ ಮಧುಕುಮಾರ್ ಅವರು ಪೋಷಕರಗಳಿಗೆ. ತಮ್ಮ ತಮ್ಮ ವಿದ್ಯಾರ್ಥಿಗಳ ಅಂಕಗಳನ್ನು.ತಿಳಿಸಿ ನಂತರ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುವುದು ಮುಖ್ಯವಲ್ಲ ಅದರಂತೆ ವಿದ್ಯಾರ್ಥಿಗಳ ಮೇಲೆ ಗಮನವಿಟ್ಟು ಸರಿಯಾದ ರೀತಿ ಶಾಲೆಗೆ ಹಾಜರ್ ಇರುತ್ತಾರೋ ಇಲ್ಲವ ಎಂದು ಮುಖ್ಯ ಗುರುಗಳ ಹತ್ತಿರ ಚರ್ಚಿಸಬೇಕು. ಹಾಗೂ ಅತಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಮಟ್ಟಕ್ಕೆ ನೀವುಗಳು ಅಂಕವನ್ನು ಪಡೆದು ನಿಮ್ಮ ಜೀವನಕ್ಕೆ ನೆಲೆಯಾಗುವಂತೆ ನಿಮ್ಮ ಮಕ್ಕಳಿಗೆ ತಿಳಿಸಬೇಕೆಂದು ಮಾತನಾಡಿದರು ಈ ಸಭೆಯಲ್ಲಿ.ಪ್ರಾಂಶುಪಾಲರಾದ ಶಿವಕುಮಾರ್ ನಿಲಯ ಪಾಲಕರಾದ ಮಧು ಕುಮಾರ್ ಶಿಕ್ಷಕರುಗಳಾದ ಪ್ರವೀಣ್ ಕುಮಾರ್. ಪ್ರಕಾಶ್. ತಿಪ್ಪೆ ರುದ್ರಪ್ಪ ದಿಲೀಪ್ ಕುಮಾರ್. ಮಾರಯ್ಯ ನವೀನ್ ಕುಮಾರ್ ಸ್ಟಾಪ್ ನರ್ಸ್ ಸುಜಾತ. ಮಂಜುನಾಥ್ . ಹಾಗೂ ಶಾಲೆಯ ಅಡಿಗೆ ಸಿಬ್ಬಂದಿಗಳು ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು..

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;