;

ಹಿರೇಕುಂಬಳಗುಂಟೆ ಗ್ರಾಮದಲ್ಲಿ ಶ್ರೀ ಆಂಜಿನೇಯ ಸ್ವಾಮಿ ದೇವಸ್ಥಾನ ನೂತನ ಪ್ರತಿಷ್ಠಾಪನೆಯ ಶಾಂತಿ ಓಮ ನಡೆಸಲಾಯಿತು…!!!

ಹಿರೇಕುಂಬಳಗುಂಟೆ ಗ್ರಾಮದಲ್ಲಿ ಶ್ರೀ ಆಂಜಿನೇಯ ಸ್ವಾಮಿ ದೇವಸ್ಥಾನ ನೂತನ ಪ್ರತಿಷ್ಠಾಪನೆಯ ಶಾಂತಿ ಓಮ ನಡೆಸಲಾಯಿತು

ಕೂಡ್ಲಿಗಿ : ತಾಲೂಕಿನ ಹಿರೇ ಕುಂಬಳಗುಂಟೆ ಗ್ರಾಮದಲ್ಲಿ ಚಲವಾದಿ ಸಮುದಾಯದ ಶ್ರೀ ಶ್ರೀ ಶ್ರೀ ಅಂಜನೇಯ ಸ್ವಾಮಿ ನೂತನ ದೇವಸ್ಥಾನ ಪ್ರತಿಷ್ಠಾಪನೆ. ಯ ಶಾಂತಿ ಕಾರ್ಯಕ್ರಮ ಜರುಗಿತು ಈ ಕಾರ್ಯಕ್ರಮದಲ್ಲಿ ಗಂಗೆ ಪೂಜೆ. ಮತ್ತು ಹೋಮ. ಮಹಾ ಮಂಗಳಾರತಿ. ಶಾಂತಿ ಓಮ. ಮಾಡಲಾಯಿತು. ನಂತರ ಈ ಕಾರ್ಯಕ್ರಮದಲ್ಲಿ ದೇವಸ್ತಾನ ಕ್ಕೆ ಸಂಬಂಧಿಸಿದ ಛಲವಾದಿ ಸಮುದಾಯದ ಸಿಂದ್ವಾಳ್ ವಂಶಸ್ಥರ ಜನರು ಅಪಾರ ಜನ್ಮಾಸ್ತೊಮ ನೆರೆದಿತ್ತು ಹಿರಿಕುಂಬಳಗುಂಟೆ. ದೊಡ್ಡಬೊಮ್ಮನಹಳ್ಳಿ ಕ್ಯಾಸನಹಳ್ಳಿ ಹಾಗೂ ತುರುವನೂರು ಗ್ರಾಮಗಳ ಅಪಾರಭಕ್ತರು ಹಾಜರಾಗಿದ್ದರು 400 ಕ್ಕೂ ಹೆಚ್ಚು ಭಕ್ತಾದಿಗಳು ಮತ್ತು ಹಿರೇಕುಂಬಳಗುಂಟೆ ಗ್ರಾಮದ ಎಲ್ಲಾ ಭಕ್ತಾದಿಗಳು ಊರಿನ ಮುಖ್ಯಸ್ಥರು ದೇವಸ್ಥಾನದ ಪೂಜಾರಿಗಳು ಎಲ್ಲರೂ ಸೇರಿ ದೇವರ ಪ್ರತಿಷ್ಠಾಪನೆಯ ಶಾಂತಿ ಓಮ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ತಾನ ದ ಅದ್ಯಕ್ಷರು ತಿಪ್ಪೇಸ್ವಾಮಿ ಮತ್ತು ಕಾರ್ಯದರ್ಶಿ ಸಿ ನಾಗಪ್ಪ ಗೌರವ ಅದ್ಯಕ್ಷರು ಕ್ರಿಷ್ಣಪ್ಪ ಹಾಗು ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಿರೇಕುಂಬಳಗುಂಟೆ ಮನೋಜ್ ಕುಮಾರ್ ಸಿ ಸುರೇಶ್ ಪ್ರಬಾಕಾರ್ ರಮೇಶ ಶಿವುಕುಮಾರ್ ಉಪಸ್ಥಿತಿ ಇದ್ದರು…

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;