ನಾಳೆ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
ಕೂಡ್ಲಿಗಿತಾಲೂಕಿನ ಬಡೇಲಡುಕು ಗ್ರಾಮದ ಸಮೀಪದಲ್ಲಿರುವ 220/11 ಕೆವಿ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಕೂಡ್ಗಿ ತಾಲೂಕಿನ ಗುಡೆಕೋಟೆ ಹೊಸಹಳ್ಳಿ, ಬಣವಿಕಲ್ ಹಾಗೂ ಕೊಟ್ಟೂರು ತಾಲೂಕಿನ 66/11 ಕೆ ವಿ ವಿದ್ಯುತ್ ಉಪ ಕೇಂದ್ರದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ವ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಕೂಡ್ಲಿಗಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಾಶ್ ಪತ್ತೆನೂರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಬಡೇಲಡುಕು 220/11 ಕೆವಿ ವಿದ್ಯುತ್ ಕೇಂದ್ರಕ್ಕೆ ಸಂಬಂಧಿಸಿದಂತೆ ಗುಡೆಕೋಟೆ 66/11 ಕೆ ವಿ ಉಪ ಕೇಂದ್ರ ವ್ಯಾಪ್ತಿಯ ಗುಡೆಕೋಟೆ. ರಾಮದುರ್ಗ. ಜರ್ಮಲೆ. ಬೆಳಗಟ್ಟ
ಅ ಪ್ಪೇನಹಳ್ಳಿ.ಹಾಗೂ ಗಂಡ ಬೊಮ್ಮನಹಳ್ಳಿ. ಹಾಗೂ ಚಿಕ್ಕ ಜೋಗಿಹಳ್ಳಿ 66/11 ಕೆ ವಿ ವ್ಯಾಪ್ತಿಯ ಮಾಕನ ಡಕು. ಹುರುಳಿಹಾಳು. ಚಿರತ ಗುಂಡು. ಗುಂಡ ಮುಣುಗು. ಮತ್ತು ಹಾರಕಬಾವಿ.ಮತ್ತು ಬಣವಿಕಲ್ 66/11 ಕೆವಿ ವ್ಯಾಪ್ತಿಯ ಸೋಲದಹಳ್ಳಿ. ಮರಭ. ಕಕ್ಕುಪ್ಪಿ.ಚೌಡಾಪುರ. ಬಣವಿಕಲ್.
ಹೊಸಹಳ್ಳಿ 66/11 ಕೆ ವಿ ವ್ಯಾಪ್ತಿಯ ಹೆಚ್.ಕೆ.ಕುಂಟೆ ಮತ್ತು ಆಲೂರು ಮತ್ತು ಕೊಟ್ಟೂರು ತಾಲೂಕಿನ ಉಜ್ಜಿನಿ 66/11ವ್ಯಾಪ್ತಿಯ ಕಾಳಾಪುರ.ನಿಂಬಳಗೆರೆ. ತೂಲಹಳ್ಳಿ, ಉಜ್ಜಿನಿ.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ವ್ಯಯವಾಗಲಿದೆ. ಇದನ್ನು ಸಹಕರಿಸುವಂತೆ ಗ್ರಾಹಕರಲ್ಲಿ ಕೂಡ್ಲಿಗಿ ಜೆಸ್ಕಾಂ ಎಇಇ ಪ್ರಕಾಶ್ ಪತ್ತೇನೂರು ಮನವಿ ಮಾಡಿದ್ದಾರೆ..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
