ಕಾನಿಪ ಧ್ವನಿ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಹೊಸಪೇಟೆಯ ವ್ಯಾಸ್ ರಾಜ್ ಜೋಷಿ ಮತ್ತು ಉಪಾಧ್ಯಕ್ಷರಾಗಿ, ಎನ್, ಮಂಜುನಾಥ್ (ಎಂ.ಬಿ.ಅಯ್ಯನಹಳ್ಳಿ)ಅವಿರೋಧವಾಗಿ ಆಯ್ಕೆ…!!!

ಕಾನಿಪ ಧ್ವನಿ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಹೊಸಪೇಟೆಯ ವ್ಯಾಸ್ ರಾಜ್ ಜೋಷಿ:-ಇಂದು ಸಂಜೆ 7 ಗಂಟೆಗೆ ವಿಜಯನಗರ ಜಿಲ್ಲಾ ಹೊಸಪೇಟೆ ನಗರದ ಸಂಘದ ಕಾರ್ಯಾಲಯದಲ್ಲಿ ನಡೆದ ಕಾನಿಪ ಧ್ವನಿ ಸಂಘಟನೆ ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ವಹಿಸಿದಂತ ಸಭೆಯಲ್ಲಿ ಪತ್ರಕರ್ತರು ತಮ್ಮ ಅನಿಸಿಕೆಗಳು ತಿಳಿಸಿದ ನಂತರ ಎಲ್ಲಾರ ಒಟ್ಟಾಭಿಪ್ರಾಯದಂತೆ.

ವಿಜಯನಗರ ಜಿಲ್ಲಾಧ್ಯಕ್ಷರನ್ನಾಗಿ ವ್ಯಾಸರಾಜ ಜೋಷಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಮಹಮ್ಮದ್ ಗೌಸ್, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಡಿ.ಎಸ್.ಪ್ರಭು,ಖಜಾಂಚಿಯಾಗಿ ವಿಜಯ ಕುಮಾರ್,ಉಪಾಧ್ಯಕ್ಷರುಗಳಾಗಿ ಎನ್.ಮಂಜುನಾಥ. (ಎಂ, ಬಿ, ಅಯ್ಯನಹಳ್ಳಿ ),ಹಡಗಲಿ ಹನುಮಂತಪ್ಪ,ಶರಣಪ್ಪ ಹಾಗೂ ಸಹ ಕಾರ್ಯದರ್ಶಿಗಳಾಗಿ ಸೋಮಶೇಖರಯ್ಯ ಹಿರೇಮಠ್,ಹೆಚ್.ಬಿ.ಹಳ್ಳಿಯ ಶಿವಕುಮಾರ್,ಕಾವ್ಯಕವಿ,ಪಿ.ಪ್ರಭಾಕರ್,ಚಿದಾನಂದ್,ಸಿ.ಆರ್.ಭರತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ…

ವರದಿ. ಗಣೇಶ್. ಹೊಸಪೇಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend