ಕೋರ್ಟ ಆದೇಶದಂತೆ ಚಿಕ್ಕೋಡಿ AC ಕಚೇರಿಯಲ್ಲಿರುವ ಸಾಮಗ್ರಿಗಳನ್ನು ಸೀಜ್ ಮಾಡಲು ಬಂದ ಕೋರ್ಟ ಸಿಬ್ಬಂದಿಗಳು …
ಚಿಕ್ಕೋಡಿ AC, ಲೋಕೋಪಯೋಗಿ ಇಲಾಖೆ ವಾಹನಗಳನ್ನು ಸೀಜ್ ಮಾಡಿದ ಕೋರ್ಟ. ಬುದ್ದಿರಾಜ್ ಪಾಟೀಲ್ ಎಂಬುವವರ ಜಮೀನು ಪಡೆದಿದ್ದ ಸರ್ಕಾರ. ಜಮೀನು ಪಡೆದು ಪರಿಹಾರ ನೀಡದಿದ್ದಕ್ಕಾಗಿ ಕೋರ್ಟ ಮೊರೆ ಹೋಗಿದ್ದ ಬುದ್ದಿರಾಜ್ ಪಾಟೀಲ್. 2021ರಲ್ಲಿ ಬುದ್ದಿರಾಜ್ ಗೆ ೧೧ ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿದ್ದ ಚಿಕ್ಕೋಡಿ ಕೋರ್ಟ. ಆದೇಶವಾಗಿ ವರ್ಷ ಕಳೆದರೂ ಪರಿಹಾರ ನೀಡದೇ ಇದ್ದ ಕಾರಣ, AC ಕಚೇರಿ ವಸ್ತುಗಳು, ವಾಹನ ಸೀಜ್. ಲೋಕೋಪಯೋಗಿ ವಾಹನ ಕೂಡ ಸೀಜ್ ಎಂದು ತಿಳಿದಿದೆ…
ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
