;

ಇದೆ ತಿಂಗಳು ದಿನಾಂಕ 19 ರಂದು ಬೆಲ್ಲದ ನಗರಿ ಮಹಾಲಿಂಗಪುರದಲ್ಲಿ ನೃತ್ಯ ವೈಭವ…!!!

ಇದೆ ತಿಂಗಳು ದಿನಾಂಕ 19 ರಂದು ಬೆಲ್ಲದ ನಗರಿ ಮಹಾಲಿಂಗಪುರದಲ್ಲಿ ನೃತ್ಯ ವೈಭವ.

ಮಹಾಲಿಂಗಪುರ ಪಟ್ಟಣದ ಬಸವ ನಗರ ಆರ್ ಕೆ.ನಗರದ ಯಂಗ್ ಸ್ಟಾರ್ ಬಾಯ್ಸ ಯುವಕರ ಸಂಘ 67 ನೆಯ ರಾಜೋತ್ಸವ ನಿಮಿತ್ತವಾಗಿ ಬೃಹತ್ ಮಟ್ಟದ ನೃತ್ಯ ವೈಭವ ಸ್ಪರ್ದೆ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು ಪಟ್ಟಣದ ಚಿಂಚಲಿ ಶಾಲೆಯ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದ ಮೂಲೆ ಮೂಲೆಗಳಿಂದ ನೃತ್ಯ ತಂಡಗಳು ಆಗಮಿಸುತ್ತಿದ್ದು ಸ್ಪರ್ಧೆಯಲ್ಲಿ ನಗದು ಬಹುಮಾನವಿದ್ದು ಸಾವಿರಾರು ಜನ ಸೇರುವ ನಿರಿಕ್ಷೆ ಇದೆ ಎಂದರು. ಸ್ಪರ್ಧೆಯಲ್ಲಿ ಸಾರ್ವಜನಿಕವಾಗಿ ಎಲ್ಲರಗೂ ಭಾಗವಹಿಸಲು ಅವಕಾಶ ಇರುವುದರಿಂದ ಹೆಚ್ಚಿನ ರೀತಿಯಲ್ಲಿ ಕಲಾವಿದರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಆಮಂತ್ರಣ ನೀಡಿದರು. ಪಟ್ಟಣದಲ್ಲಿ ಈ ಸ್ಪರ್ಧೆ ಆಯೋಜಿಸಿದ್ದು ಕಲಾ ಪ್ರೋತ್ಸಾಹಿಗಳಿಗೆ ಸಂತಸವನ್ನುಂಟು ಮಾಡಿದೆ ಕಾರ್ಯಕ್ರಮದ ಆಯೋಜಕರಾಗಿ ಮಹಾಂತೇಶ ಚಿಂಚಲಿ,ಮಹಾಲಿಂಗ ಬಿರಾದರ,ವಿನಾಯಕ ಗುಂಜಗಾವಿ,ಆದರ್ಶ ಮುಕುಂದ,ಸೈಯದ್ ಅವಟಿ,ರಾಜು ಅಂಗಡಿ,ಕಿರಣ ದಲಾಲಕರ,ಮಹಾಲಿಂಗ ಹುದ್ದಾರ,ಮಹಾಲಿಂಗ ಹಡಪದ,ಸುನೀಲ ಸಣತಮ್ಮಪ್ಪಗೋಳ,ಸಾಗರ ಬರಗಿ,ಜ್ಞಾನೇಶ್ವರ ರೇಣಕೆ,ಸಾಗರ ಬರಗಿ ಉಪಸ್ಥತರಿದ್ದರು.

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;