;

ಮನೆ ಮನೆಗೆ ಬುದ್ದ ಬಸವಣ್ಣ ಅಂಬೇಡ್ಕರ್ ಹೋರಾಟ ಸತೀಶಣ್ಣಾ ಜಾರಕಿಹೋಳಿ ಅಣ್ಣಾಜಿ ರವರ ಬೆಂಬಲ…!!!

ಇವತ್ತು ದಿನಾಂಕ 14/11/2022 ರಂದು ಸತೀಶಣ್ಣಾ ಜಾರಕಿಹೋಳಿ ಅಣ್ಣಾಜಿ ರವರ ಬೆಂಬಲವಾಗಿ

ಮನೆ ಮನೆಗೆ ಬುದ್ದ ಬಸವಣ್ಣ ಅಂಬೇಡ್ಕರ್ ಹೋರಾಟದ ಫಲವಾಗಿ

ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದು ಪದದ ವಿಷಯದ ಕುರಿತು ಮಾತನಾಡಿದ್ದು ಹಿಂದೂಗಳನ್ನ ಅವಮಾನ ಮಾಡಿದ್ದಾರೆ ಎಂದು ಸತೀಶಣ್ಣಾ ಜಾರಕಿಹೋಳಿ ಅಣ್ಣಾಜಿ ರವರ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಹೋರಾಟದ ವಿರುದ್ದವಾಗಿ ಇವತ್ತು ಬೆಳಗಾವಿ ನಗರ ಸಂಪೂರ್ಣ ಹಿಂದೂಪರ ಸಂಘಟನೆಗಳು ಬೀಮನ ಸೈನಿಕರಿಂದ ಬೀಮ ಸಂಘಟನೆಗಳು ಕನ್ನಡಪರ ಸಂಘಟನೆಗಳು ವಿವಿದ ದಲಿತಪರ ಸಂಘಟನೆಗಳು ರೈತ ವರ್ಗದವರು ಹಿಂದುಳಿದ ದಲಿತ ಅಲ್ಪಸಂಖ್ಯಾತ ಬಂದುಗಳು ಸೇರಿ ಹೋರಾಟ ಮಾಡಲಾಯಿತು ಬೆಳಗಾವಿ ನಗರ ಸಂಪೂರ್ಣವಾಗಿ ನೀಲಿಮಯವಾಗಿತ್ತು ಮುತ್ತು ಬಸವಣ್ಣ ಅನುಯಾಯಿಗಳು ಛತ್ರಪತಿ ಶಿವಾಜಿ ಮಾಹಾರಾಜರ ಅನುಯಾಯಿಗಳು ಸೇರಿ ಬೆಳಗಾವಿಯಲ್ಲಿ ತಮ್ಮದೆ ಆದ ಶಕ್ತಿ ಪ್ರದರ್ಶನ ನಡೆಯಿತು

ಈ ಹೋರಾಟದಲ್ಲಿ ಶ್ರೀ ಸಂದೇಶ ರಾಜಮನೆ ಕೆಪಿಸಿಸಿ ಜಿಲ್ಲಾಧ್ಯಕ್ಷರು ನೌಕರ ವಿಭಾಗ ಇವರ ಸುಮಾರು ಸಾವಿರಾರು ಬೆಂಬಲಿಗರೊಂದಿಗೆ ಸತೀಶ್ ಅಣ್ಣ ಜಾರಕಿಹೊಳಿ ಅವರ ಮೇಲೆ ಇಟ್ಟಿರುವ ಅಭಿಮಾನವನ್ನು ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಶ್ರೀ ಸಂದೇಶ ರಾಜಮನೆ ಅವರು ಮಾತನಾಡಿ
ಸತೀಶಣ್ಣಾ ಜಾರಕಿಹೋಳಿ ಅಣ್ಣಾಜಿ ರವರ ಅಭಿಮಾನಿಗಳಾದ ನಾವು ಯಾವ ತ್ಯಾಗಕ್ಕಾದರು ಸಿದ್ದ ಅವರನ್ನ ಕರ್ನಾಟಕದ ಮುಖ್ಯಮಂತ್ರಿ ಆಗುವ ವರೆಗೆ ನಾವು ವಿಶ್ರಮಿಸಲ್ಲ ಇದು ನಮ್ಮ ಗುರಿ ಎಂದು ಹೇಳಿದರು ಈ ಸಂದರ್ಭದಲ್ಲಿ ಮಾಂತೇಶ್ ತೋಟದ ಉಮೇಶ್ ಕಲ್ಕಾಂಬೇಕರ್ ಕಿರಣ್ ಕಾಕತ್ಕರ್ ಕೃಷ್ಣ ಪಾಟೀಲ್.

ವರದಿ.
ವಿನಾಯಕ ಮೈಶಾಳೆ

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;