ಇಂದು ಔರಾದ ತಾಲೂಕಿನ ಬೋರ್ಗಿ ಜೆ ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು,
ಸಂಗಮೆಶ ಕೌಟಗೆ ಮಾತನಾಡಿ:: ಕನಕದಾಸರು ಒಬ್ಬ ದಾರ್ಶನಿಕ ಕವಿ ಯಾಗಿದ್ದರು, ಅಲ್ಲದೆ ಅವರ ಆಚಾರ ವಿಚಾರಗಳು ನಾವು ನಿಜ ಜಿವನದಲ್ಲಿ ಅಳವಡಿಸಿಕೋಂಡಾಗ, ಮಾತ್ರ ನಾವು ಜಯಂತಿ ಆಚರಿಸಿದ್ದು ಸಾರ್ಥಕ ವಾಗುತ್ತದೆ,
ಅಯುಬಖಾನ ಪಟೆಲ ಮಾತನಾಡಿ:: ಕನಕದಾಸರು ಸಮಾಜ ಸುಧಾರಣೆ ಮಾಡಲು, ಅಸಪ್ರಷತೆ ನಿವಾರಿಸಲು ಅನೆಕ ಕಷ್ಟ ಸಹಿಸಿ, ನೊವು ಪಡೆದು ಜನರಲ್ಲಿ ಜಾಗೃತಿ ಮೂಡಿಸಿದರು.

ಅವರ ಜಿವನ ಅವರು ಬದುಕಿದ ರಿತಿ ನಾವು ನಿಜ ಜೀವನದಲ್ಲಿ ಅಳವಡಿಸಿಕೋಳ್ಳಬೆಕುಎಂದರು
ಜೈಪ್ರಕಾಶ ಮಾತನಾಡಿ,ಕನಕದಾಸರು ಸಂತ ದಾಸ ಶ್ರೇಷ್ಠ ಭಕ್ತರು ಆಗಿದ್ದರು ಅವರು ವಿಶೆಷ ವ್ಯಕ್ತಿತ್ವದ ಕವಿಗಳಾಗಿದ್ದರು,
ಅನಿಲ ಮೆತ್ರೆ ಮಾತನಾಡಿ ಕನಕದಾಸರು ಒಬ್ಬ ಕವಿ ಮಾತ್ರ ಅಲ್ಲದೆ ಶ್ರೇಷ್ಠ ಭಕ್ತರಾಗಿದ್ದರು, ಕನಕನಾಯಕರು ದೊಣ್ಣನಾಯಕರಾಗಿದ್ದಾಗ ಕಾಲುವೆ ಕೆಲಸ ಮಾಡುವಾಗ ಅವರಿಗೆ ದೊರೆತ ಬಂಗಾರ ಬಡವರಿಗೆ ಹಂಚಿದಕಾರಣ ಅವರಿಗೆ ಕನಕ ಎಂದು ಹೆಸರು ಬರಲು ಕಾರಣ ವಾಯಿತು, ಅವರು ಉಡುಪಿ ಕ್ರಿಷ್ಣನ ದರ್ಶನಕ್ಕೆ ಹೊಗಿದ್ದಾಗ ಮಂದಿರದಲ್ಲಿ ಪ್ರವೇಶ ನಿಡದಿದ್ದಾಗ ದೆವರ ಮೂರ್ತಿಯೆ ತಿರುಗಿ ಮಂದಿರದ ಹಿಂದಿನ ಗೊಡೆ ಬಿಚ್ಚಿ ದರ್ಶನನಿಡಿದರು ಎಂದರು, ಕಾರ್ಯಕ್ರಮದ ಪೊಜೆ ಶಾಮರಾವ ಮೆತ್ರೆ ಶರಣಯ್ಯಸ್ವಾಮಿ ನೆರವೆರಿಸಿದರು, ಧನರಾಜ ಸ್ವಾಗತಿಸಿದರು, ಸುನಿಲ ಪ್ರಾಸ್ತಾವಿಕ ನುಡಿ ನುಡಿದರು, ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು,ಗ್ರಾ.ಪಂ ಸದಸ್ಯರಾದ ಬಸಪ್ಪಾ ನೆಳಗೆ ,ಬಸಪ್ಪಾ ಬಿರಾದರ, ಪ್ರಮುಖರಾದ ರಾಮಶಟ್ಟಿ ,ರಾಜಕುಮಾರ, ವಿರಶೆಟ್ಟಿ,ಪರಮೆಶ ,ಶಾಮರಾವ ,ಹಾವಪ್ಪಾ,ಗುರುನಾಥ, ಮುಬಿನ, ಬಾಲಾಜಿ ,ಅನಿಲ ,ಧನರಾಜ,ಮಹಾದೆವ, ಮಾಳಪ್ಪಾ ,ಶರಣಪ್ಪಾ ಸಮಾಜದ ಪ್ರಮುಖರು, ಮಕ್ಕಳು ಇನ್ನಿತರು ಭಾಗವಹಿಸಿದರು…

ವರದಿ. ಸುನಿಲ್ ಮೆಟ್ರಿ. ಬೀದರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
