ಶಾಲೆಯ ವಿದ್ಯಾರ್ಥಿಗಳಿಂದ ಕಾಲ್ ನಡಿಗೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ 18 ವರ್ಷ ಮೇಲ್ಪಟ್ಟ ಯುವಕ ಯುವತಿಯರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಹಾಗೂ ಹೆಸರು ಬದಲಾವಣೆ ಜನ್ಮ ದಿನಾಂಕ ಬದಲಾವಣೆ ವಿಳಾಸ ಬದಲಾವಣೆ ಬಗ್ಗೆ ವಿದ್ಯಾರ್ಥಿಗಳಿಂದ ಕಾಲ್ ನಡಿಗೆಯ ಮುಖಾಂತರ ಜಾತ ನಡೆಯಿತು.
ಈ ಒಂದು ಜಾತ ದಲ್ಲಿ ಮುಖ್ಯ ಗುರುಗಳಾದ ಶ್ರೀಮತಿ. ಟಿ ಇಂದಿರಾ ಹಾಗೂ ಶಾಲೆಯ B. l. O ಶ್ರೀಮತಿ. ಕನಕಮ್ಮ ಹಾಗೂ ಶಿಕ್ಷಕರಗಳಾದ ಗಂಗಾಧರ್. ಮಲ್ಲಿಕಾರ್ಜುನ್. ಮತ್ತು ಪಂಚಾಯಿತಿ ಸಿಬ್ಬಂದಿಗಳಾದ ಓಂಕಾರಿ ಬೋರಣ್ಣ ನೀರಗಂಟಿ ಜಗದೀಶ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ವಿದ್ಯಾರ್ಥಿಗಳ ಜಾತದ ಜೊತೆಗೆ ಹೆಜ್ಜೆ ಹಾಕಿದರು .
ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
