;

ರಾಯಬಾಗ ಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಸಂಕಲ್ಪ ಯಾತ್ತೆಗೆ ಜನರನ್ನ ಕರೆತರಲು ಬಿಜೆಪಿ ಹರ ಸಾಹಸ…!!!

ರಾಯಬಾಗ ಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ

ಸಂಕಲ್ಪ ಯಾತ್ತೆಗೆ ಜನರನ್ನ ಕರೆತರಲು ಬಿಜೆಪಿ ಹರ ಸಾಹಸ

ಬಿಜೆಪಿ ಶಾಸಕ ದುರ್ಯೋಧನ ಐಹೊಳೆಯಿಂದ ಜನ ಕರೆತರಲು ಹರ ಸಾಹಸ

ಪುರುಷರಿಗೆ 500 ರೂಪಾಯಿ ಮಹಿಳೆಯರಿಗೆ 300 ರೂಪಾಯಿ ಒಂದೆ ಸೀರೆ ಆಫರ್

ಸೀರೆ ಹಣ ಹಂಚಿ ಜನರನ್ನ ಕರೆ ತರುತ್ತಿರುವ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಯಾತ್ರೆ

ಯಾತ್ರೆಯಲ್ಲಿ ಸಿಎಂ ಭಾಗಿ ಹಿನ್ನಲೆ ಹೆಚ್ಚಿನ ಜನರನ್ನ ಸೇರಿಸಲು ಆಮಿಷ

ಜನ ಬಾರದ ಹಿನ್ನಲೆ ಆಮಿಷ ತೋರಿಸಿ ಜನರನ್ನ ಕರೆ ತರುತ್ತಿರುವ ಶಾಸಕ..

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;