ಶ್ರೀಯುತ ಹೇಮಂತ್ ಅಣ್ಣನವರ ಹುಟ್ಟುಹಬ್ಬವನ್ನು ಈ ದಿನ ಆಚರಣೆ ಮಾಡಲಾಯಿತು. Upmint Finserv pvt Ltd ಕಂಪನಿಯ ಮಾಲೀಕರಾದಂತಹ ಶ್ರೀಯುತ ಹೇಮಂತ್ ಅಣ್ಣನವರ ಹುಟ್ಟುಹಬ್ಬವನ್ನು ಈ ದಿನ ಸಡಗರ ಸಂಭ್ರಮದಿಂದ ಅಭಿಮಾನಿಗಳ ಸಮ್ಮುಖದಲ್ಲಿ ಆಚರಣೆ ಮಾಡಲಾಯಿತು. ಅವರು ಒಬ್ಬ ಒಳ್ಳೆಯ ಸರಳ ಸರ್ಜನತೆಯ ವ್ಯಕ್ತಿತ್ವ ಹೊಂದಿದವರು. ಮತ್ತು ಹಲವಾರು ವ್ಯಕ್ತಿಗಳಿಗೆ ಅವರ ಕಂಪನಿಯಲ್ಲಿ ಹಲವಾರು ವ್ಯಕ್ತಿಗಳಿಗೆ ಕೆಲಸವನ್ನು ನೀಡುತ್ತಾ. ಮತ್ತು ಕನ್ನಡದ ಮೇಲೆ ಅಪಾರವಾದ ವ್ಯಕ್ತಿಯುಳ್ಳ ವ್ಯಕ್ತಿಗಳಲ್ಲಿ ಇವ್ರು ಒಬ್ಬರಾಗಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅವರು ಪ್ರಶಸ್ತಿಯನ್ನು ಸಹ ಪಡೆದುಕೊಂಡಿರುತ್ತಾರೆ. ಕರ್ನಾಟಕ ಸರ್ಕಾರವು ಅವರ ಒಂದು ಕನ್ನಡದ ಅಭಿಮಾನವನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿರುತ್ತಾರೆ. ಅವರು ಹಲವಾರು ವ್ಯಕ್ತಿಗಳಿಗೆ ಸ್ಪೂರ್ತಿಯಾಗಿರುತ್ತಾರೆ. ಯಾರೇ ಆಗಲಿ ಅವರ ಹತ್ತಿರ ಕಷ್ಟ ಅಂತ ಹೋದಾಗ ಹಲವಾರು ವ್ಯಕ್ತಿಗಳಿಗೆ ಸಹಾಯ ಮಾಡುವ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಯಾಗಿರುತ್ತಾರೆ. ಇವರು ಇನ್ನು ಉತ್ತಮ ಮಟ್ಟಕ್ಕೆ ಬೆಳೆದು ಇನ್ನು ಹಲವಾರು ಜನರಿಗೆ ಆದರ್ಶರಾಗಬೇಕೆಂದು ಕೇಳಿಕೊಳ್ಳುತ್ತೇವೆ. ಅವರ ಅಭಿಮಾನಿಗಳಾದ ಮೂರ್ತಿ ಎಮ್ ಕೆ ಪವನ್ ಕುಮಾರ್ ಜಾರ್ಜ್ ಅರುಣ್ ಕುಮಾರ್ ಭುವನ ಸಂತೋಷ್ ಇನ್ನು ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದರು…

ವರದಿ. ಎಂ. ಕೆ. ಮೂರ್ತಿ ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
