ಸರ್ವರ್ ಇಲ್ಲದೆ ಪಡಿತರ ಪಡೆಯಲು ಪರದಾಡಿದ ಜನ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಆಹಾರ ಇಲಾಖೆಯ ಸರ್ವರ್ ಕೈಕೊಟ್ಟ ಹಿನ್ನಡೆಯಲ್ಲಿ ಹೊಸಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಪರದಾಡಿದ ಜನ 2000ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ್ದು . ಕೇವಲ ಒಂದು ವಾರದಿಂದಷ್ಟೇ ಪಡಿತರ ದಾಸ್ತಾನು ಸರಬರಾಜು ಮಾಡಿರುತ್ತಾರೆ.

ಒಂದು ವಾರದಿಂದಲೂ ಪಡಿತರ ವಿತರಣೆ ಮಾಡುತ್ತಿದ್ದು. ಪದೇ ಪದೇ ಆಹಾರ ಇಲಾಖೆಯ ಸರ್ವರ್ ಕೈ ಕೊಟ್ಟ ಹಿನ್ನೆಲೆಯಲ್ಲಿ ಹಿಂದೂ ಸುಮಾರು 300ಕ್ಕೂ ಹೆಚ್ಚು ಜನರು ಪಡಿತರ ಪಡೆಯಲು ಸರತಿ ಸಾರಿನಲ್ಲಿ ನಿಂತಿದ್ದು ಪದೇಪದೇ ಆಹಾರ ಇಲಾಖೆಯ ಸರ್ವರ್ ಕೈಕೊಡುತ್ತಿದ್ದು. ಇಂದು ಸಂಜೆ 4:30 ರಿಂದ ಪಡಿತರ ಪಡೆಯಲು ರಾತ್ರಿ 8:30 ಗಂಟೆಯಾದರೂ ಕಾಯುತ್ತಾ ಕುರಿತ ಜನ. ಆಹಾರ ಇಲಾಖೆ ವಿರುದ್ಧ ಹಿಡಿ ಶಾಪ ಹಾಕುತ್ತಿರುವ ಜನ ಹೊಸಹಳ್ಳಿ ಹೋಬಳಿಯ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಇದೇ ಸಮಸ್ಯೆ ಎದ್ದು ಕಾಣುತ್ತಿತ್ತು. ಇಂದೇ ಕೊನೆಯ ದಿನವಾಗಿರುವುದರಿಂದ ನಾಳೆ ತೆಗೆದುಕೊಳ್ಳೋಣ ಎಂದರೆ ಪಡಿತರ ಪಡೆಯಲು ಬರುವುದಿಲ್ಲ ಎಂದು ಹಿಂದೆ ತೆಗೆದುಕೊಂಡು ಹೋಗಬೇಕು ಎಂದು. ಹೇಳುತ್ತಾರೆ ಹೊಸಹಳ್ಳಿ ನ್ಯಾಯಬೆಲೆ ಅಂಗಡಿಯ ಜನ ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದರು. ನಮಗೆ ಸಂಬಂಧ ಇಲ್ಲ ನಿರ್ಲಕ್ಷ ತರುತ್ತಿರುವ ಅಧಿಕಾರಿಗಳು…

ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
