ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಗಂಗಾವತಿ ಭೀಮಪ್ಪನವರ ಸರಕಾರಿ ಪ್ರೌಢಶಾಲೆ ಯಲ್ಲಿ ಶ್ರೀ ಎಸ್ ಎಂ ತೇಜೆಶ್ವ ರಯ್ಯ .(ಅಟೆಂಡರ್ ) ಇವರಿಗೆ ವಯೋನಿವೃತ್ತಿ ಸಮಾರಂಭ ಏರ್ಪಡಿಸಲಾಗಿತ್ತು .ಕಳೆದ ಮೂವತ್ತೆರಡು ವರ್ಷಗಳ ಸಾರ್ಥಕ ಸರ್ಕಾರಿ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆಯುತ್ತಿರುವ ಎಸ್ ಎಂ ತೇಜೆಸಶ್ವರಯ್ಯ ರವರಿಗೆ ಶಾಲೆಯ ಮುಖ್ಯಗುರುಗಳು ಮುಖ್ಯೋಪಾಧ್ಯಾಯರು ಮತ್ತು ಮುದ್ದು ಮಕ್ಕಳು .ಎಸ್. ಡಿ.ಎಂ.ಸಿ ಅಧ್ಯಕ್ಷರು .ಉಪಾಧ್ಯಕ್ಷರು. ಸರ್ವ ಸದಸ್ಯರು . ಗುರುವೃಂದದವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ .ಆನಂದಪ್ಪ ರವರು ಇವರ ಜೀವನ ಸುಖಮಯವಾಗಿರಲೆಂದು ಶುಭ ಹಾರೈಸಿದರು .ಮತ್ತು ಅನುಭವವನ್ನು ಹಂಚಿಕೊಂಡ .ವೈಸ್ ಪ್ರಿನ್ಸಿಪಾಲ್ .ಮಲ್ಲಪ್ಪ.ರವರು ಮಾತನಾಡಿ . ಎಸ್ ತೇಜೆ ಶ್ವರಯ್ಯ ರವರು .ಹಿರಿಯರಲ್ಲಿ ಹಿರಿಯರಾಗಿ ಕಿರಿಯರಲ್ಲಿ ಕಿರಿಯರಾಗಿ ಮುದ್ದು ಮಕ್ಕಳ ಮುದ್ದಿನ ತಾತ.ರಾಗಿ ಪ್ರೀತಿಗೆ ಪಾತ್ರರಾಗಿ ಇದ್ಧಾಂತ ಹಿರಿಯ ಜೀವ ನಮಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತ ಆ ದೇವರು ಇವರೇ ಗೆ ಆರೋಗ್ಯ ಆಯಸ್ಸು ಅನ್ನೋ ಕರುಣಿಸಲಿ ಎಂದು ಶುಭ ಹಾರೈಸಿದರು ಈ ಸಮಾರಂಭದಲ್ಲಿ .ಶಿಕ್ಷಕರು ರುಗಳಾದ .ಎಂ ಪಿ ಎಂ . ಮಂಜುನಾಥ್ .ವೆಂಕಟೇಶ್ ನಾಯಕ್ . ಮಲ್ಲೇಶ್ ನಾಯಕ್. ಮಲ್ಲಿಕಾರ್ಜುನ . ಭಾರತಿ ಮೇಡಂ .ಸಿದ್ಧನಗೌಡ್ರ. ಮಹೇಶ್ .ತೌಸಿಫ್ . ಕುಮಾರ್ . ನರಸಿಂಹ. ಮತ್ತು .ಕ್ಲರ್ಕ್ ಪುಷ್ಪಾವತಿ. ಮತ್ತು. ಭಾಗ್ಯಮ್ಮ ಅಡುಗೆ.ಯವರಾದ . ..ಸುಜಾತಾ ಅಂಬಿಕಾ ನಿಂಗಮ್ಮ .ಕುಟುಂಬ ವರ್ಗದವರು ಭಾಗವಹಿಸಿದ್ದರು..

ವರದಿ. ಧನಂಜಯ್, ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
