ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದಲ್ಲಿ ಈಜಲು ಹೋದ. ಚರಣ್( 32)ಹಾಗೂ ಎಂ ಹಾಲೇಶ್( 34) ಎಂಬ ಇಬ್ಬರು ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ . ಭಾನುವಾರ ದಂದು ಕೊಟ್ಟೂರು ಭಾಗದಿಂದ ಮಾಲವಿ ಜಲಾಶಯ ನೋಡಲು ಬಂದ ಎಳು.ಜನ ಆಲಬುರಿನ . ಇಸ್ಮಾಯಿಲ್. ಸನಾವುಲ್ಲಾ ಕೊಟ್ಟೂರಿನ ರಾಘವೇಂದ್ರ .ಸುರೇಶ್. ಎಸ್ .ಪ್ರಕಾಶ್. ಚರಣ್. ಉಜ್ಜಯಿನಿಯ ಎಂ. ಆರ್ . ಹಾಲೇಶ್ ಯುವಕರ ಪೈಕಿ ಡ್ಯಾಂನಲ್ಲಿ ಈಜಲು ಹೋದ ಐದು.ಜನರು ಹೊರ ಬಂದಿದ್ದು ಉಳಿದ ಕೊಟ್ಟೂರಿನ. ಚರಣ್. ಹಾಗೂ ಉಜ್ಜಯನಿಯ . ಹಾಲೇಶ್ . ಎಂಬ ಇಬ್ಬರು ಯುವಕರು. ನಾಪತ್ತೆಯಾಗಿದ್ದು ಸುದ್ದಿ ತಿಳಿಯುತ್ತಿದ್ದಂತೆ .ಹಗರಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಸಿಪಿಐ .ಮಂಜಣ. ಪಿಎಸ್ ಐ. ಸರಳ .ಪೊಲೀಸ್ ಅಧಿಕಾರಿಗಳಾದ ಮಲ್ಲೇಶ್ ನಾಯ್ಕ .ಇತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿ ಸಿದ್ದಾರೆ.

ಪೊಲೀಸ್ ಅಧಿಕಾರಿಗಳು .ಅಗ್ನಿಶಾಮಕ ಠಾಣೆ .ಅವರಿಂದ ಶೋಧ ಕಾರ್ಯ ನಡೆದಿದ್ದು ಈ ವಿಷಯ ಸಂಬಂಧಿಸಿದಂತೆ ಹಗರಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
