;

ಹಗರಿಬೊಮ್ಮನಹಳ್ಳಿ.ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಕರೆಯಲಾಗಿತ್ತು…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ.ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಕರೆಯಲಾಗಿತ್ತು .ಗಣೇಶ ಹಬ್ಬವನ್ನು ಭಕ್ತಿಯಿಂದ ಆಚರಿಸುವ ಜೊತೆಗೆ ಉತ್ಸಾಹ ಅತಿರೇಕವಾಗಬಾರದು ಎಂದು ಕೂಡ್ಲಿಗಿ ಡಿವೈಎಸ್ ಪಿ ಹರೀಶ್ ರೆಡ್ಡಿ ಹೇಳಿದರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಕರೆದ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ ಉತ್ಸವ ಹೆಸರಿನಲ್ಲಿ ಅನಾಹುತಗಳು.ಅಹಿತಕರ ಘಟನೆಗಳು ಆಗದಂತೆ ಹಿರಿಯರು.ಮತ್ತು ಸಂಘದ ಪದಾಧಿಕಾರಿಗಳು ಮುಂಜಾಗ್ರತೆ ವಹಿಸುವಂತೆ ಮೂಲಕ ಹಬ್ಬ ಸುಗಮವಾಗಿ ಆಚರಿಸಿ ಜೊತೆಗೆ ಎಲ್ಲಾ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು ನೆರೆದಿದ್ದ ಸಾರ್ವಜನಿಕರು ಸಂಘದ ಪದಾಧಿಕಾರಿ ಗಳು ಡಿಜೆ ಪರ್ಮಿಷನ್ ಕೇಳಿರುತ್ತಾರೆ ಇದಕ್ಕೆ ಉತ್ತರಿಸಿದ ಡಿವೈಎಸ್ ಪಿ ಹರೀಶ್ ರೆಡ್ಡಿ ಯವರು .ಮೇಲಾಧಿಕಾರಿಗಳ ಜೊತೆ ಮಾತನಾಡಿ ತಿಳಿಸುವುದಾಗಿ ಹೇಳಿರುತ್ತಾರೆ .ಸರ್ಕಲ್ ಇನ್ಸ್ ಪೆಕ್ಟರ್ ಟಿ ಮಂಜಣ್ಣ ಮಾತನಾಡಿ 2ವರ್ಷದ ನಂತರ ಗಣಪತಿ ಹಬ್ಬ ಆಚರಣೆ ಮಾಡುತ್ತಿರುವುದರಿಂದ ಈ ಬಾರಿ ಸರ್ಕಾರದ ಕಾನೂನು ನಿಯಮ ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಿ.ಎಸ್ ಐ ಸರಳ. ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್ .ಪುರಸಭೆಯ ಮುಖ್ಯಾಧಿಕಾರಿ ಎಂ ಕೆ ಮುಗಳಿ. ಜೆಸ್ಕಾಂ ಇಲಾಖೆಯ ಎಸ್ ಒ ಫಕೀರಪ್ಪ .ಪುರಸಭೆ ಸದಸ್ಯರುಗಳಾದ .. ನವೀನ್ ಕುಮಾರ್. ಜೋಗಿ ಹನುಮಂತಪ್ಪ .ಬ್ಯಾಡಗಿ ರಾಜೇಶ್.ಮರಿ ರಾಮಪ್ಪ ಗಣೇಶ್ ನಾಯಕ್ ಮುಖಂಡರಾದ.ಹುಚ್ಚಪ್ಪ .ಹಿರಿಯ ಪತ್ರಕರ್ತರಾದ ಹುಳ್ಳಿ ಪ್ರಕಾಶ್ ( ಮಾರುತಿ ಸ್ಪೋರ್ಟ್ಸ್ ಕ್ಲಬ್ )ಅಲ್ಲಾಭಕ್ಷಿ .ಕನ್ನಳ್ಳಿ ಚಂದ್ರು .ಮತ್ತು .ಹಿಂದೂ ಮಹಾಗಣಪತಿಯ ಪದಾಧಿಕಾರಿಗಳು ಸಂಘ ಸಂಸ್ಥೆಯವರು ಸಾರ್ವಜನಿಕರು ಭಾಗವಹಿಸಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;