ಚಿಕ್ಕ ಗುರಿಯನ್ನಿಟ್ಟುಕೊಂಡು ಗೆಲ್ಲುವುದಕ್ಕಿಂತ ದೊಡ್ಡ ಗುರಿಯನ್ನಿಟ್ಟುಕೊಂಡು ಗೆಲ್ಲಬೇಕು.!
ವಿಜಯನಗರ ಜಿಲ್ಲೆಯ
ಕೂಡ್ಲಿಗಿ ತಾಲೂಕಿನಲ್ಲಿ ತಾಲೂಕು ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು ಈ ಕ್ರೀಡಾಕೂಟದಲ್ಲಿ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು ಈ ಕ್ರೀಡಾಕೂಟದಲ್ಲಿ ನಮಸಗ ರೆಡ್ಡಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ವಾಲಿಬಾಲ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ YM. ಈಶಪ್ಪ. SDMC. ಅಧ್ಯಕ್ಷರಾದ ಜಿ ಟಿ ರಾಜಶೇಖರ್ .ಶ್ರೀಮತಿ ರುಕ್ಮಿಣಿಬಾಯಿ. ನಿಜಗುಣಪ್ಪ. ಸಿದ್ದೇಶ್. ಬಸವರಾಜ್. ಶಾಲೆಯ ಮುಖ್ಯಶಿಕ್ಷಕರು ಮಾತನಾಡಿ ಚಿಕ್ಕ ಗುರಿಯನ್ನಿಟ್ಟುಕೊಂಡು ಗೆಲ್ಲುವುದಕ್ಕಿಂತ ದೊಡ್ಡ ಗುರಿಯನ್ನಿಟ್ಟುಕೊಂಡು ಕ್ರೀಡಾಂಗಣದಲ್ಲಿ ಮಕ್ಕಳು ಗೆಲ್ಲಬೇಕು . ಸೋಲು-ಗೆಲುವು ಸಹಜ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ.

ಉತ್ತಮ ಆರೋಗ್ಯ ಮತ್ತು ಆರೋಗ್ಯ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಆದ್ದರಿಂದ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ಒಳ್ಳೆಯದಾಗುತ್ತದೆ ತಿಳಿಸಿದರು ಮತ್ತು. ವಿಜಯನಗರ ಜಿಲ್ಲೆಯ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಚನ್ನಕೇಶವ. ಸುರೇಶ್ ಕೊಟ್ರೇಶ್ ರಾಮಸಾಗರಹಟ್ಟಿ.ಗ್ರಾಮದ ಯುವಕರು ಶಾಲೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ: ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
