;

ಜೇವರ್ಗಿ ತಾಲೂಕ ಬೀದಿಬದಿ ವ್ಯಾಪಾರಿಗಳ ಸಂಘದಿಂದ 75ನೇ ಸ್ವಾತಂತ್ರ ಅಮೃತೋತ್ಸವ ಆಚರಣೆ…!!!

ಜೇವರ್ಗಿ ತಾಲೂಕ ಬೀದಿಬದಿ ವ್ಯಾಪಾರಿಗಳ ಸಂಘದಿಂದ 75ನೇ ಸ್ವಾತಂತ್ರ ಅಮೃತೋತ್ಸವ ಆಚರಣೆ

ಭಾರತ ದೇಶ ಸ್ವತಂತ್ರ ಪಡೆದು 75 ವರ್ಷ ಕಳೆದ ಅಮೃತ ಮಹೋತ್ಸವದ ಪ್ರಯುಕ್ತ ಜೇವರ್ಗಿ ತಾಲೂಕಿನ ಬೀದಿಬದಿ ವ್ಯಾಪಾರಿಗಳ ಸಂಘದಿಂದ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು.ಬಸ್ ನಿಲ್ದಾಣದ ಮುಂಭಾಗದಲ್ಲಿ ಧ್ವಜರೋಹಣ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜೇವರ್ಗಿ ಶಾಸಕರಾದ ಡಾಕ್ಟರ ಅಜಯಸಿಂಗ್ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ಸಮಾಜದ ಮುಖಂಡರುಗಳಾದ ಅಲ್ಲಾಭಕ್ಷಿ ಬಾಗಬಾನ್ ಎ ಕೆ ಭಗಬಾನ್ ಅಜ್ಜು ಲಕ್ಪತಿ ರೂಕುಂ ತೊಲಾ ಹಾಗೂ ತಾಲೂಕ ಬೀದಿಬದಿ ವ್ಯಾಪಾರಿಗಳ ಸಂಘ ಜೇವರ್ಗಿ ತಾಲೂಕ ಅಧ್ಯಕ್ಷರಾದ ಇಮಾಂಸಾಬ್ ಮಿರ್ಚಿ ಮಾಜಿ ಕಾರ್ಯದರ್ಶಿ ಟೈಗರ್ ಎನ್ ಮಡಿವಾಳ ಪ್ರಧಾನ ಕಾರ್ಯದರ್ಶಿ ಶಂಕರ್ ದೇಗಲಮಡಿ ಸದಸ್ಯರುಗಳಾದ ಮಹಿಬೂಬ್ ಕುರೇಶಿ ಫಾರೂಕ್ ಲಖ್ಪತಿ ಮಹಮ್ಮದ್ ಮಶಾಕ್ ಪಟೇಲ್ ಸಲೀಂ ಮುನ್ಸಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು….

ವರದಿ. ಬಸಯ್ಯ ಹಿರೇಮಠ್, ಕಲಬುರ್ಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;