ಬಡವರ ಜೀವದ ಜೊತೆ ಆಟ ಆಡುವ ವಾರ್ಡ ಮೆಂಬರ್ ಮತ್ತು ನಗರಸಭೆ ಅಧಿಕಾರಿಗಳು…
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ವಾರ್ಡ್ ನಂಬರ್16 ವಿವೇಕಾನಂದ ಸರ್ಕಲ್ ಹತ್ತಿರ ಇರುವ ಸ್ವಚ್ಛತೆ ಇಲ್ಲದ ಶೌಚಾಲಯ..ಮತ್ತು ಸರಿಯಾದ ರೀತಿಯಲ್ಲಿ ರಸ್ತೆಮಾರ್ಗವಿಲ್ಲಾ
ಬಡವರ ಮತ್ತು ಬಡ ಮಕ್ಕಳು ಸಾರ್ವಜನಿಕ ಶೌಚಾಲಯ ಕೊಳಚೆ ನೀರಲಿ ಕಾಲಿಟ್ಟು ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ ಶೌಚಾಲಯದಲ್ಲಿ ಕರೆಂಟ್ ವ್ಯವಸ್ಥೆ ಇಲ್ಲ ಈ ಶೌಚಾಲಯಕ್ಕೆ ಹೇಳುವವರಿಲ್ಲ ಕೇಳುವವರಿಲ್ಲ ಅನ್ನೋ ಸ್ಥಿತಿ ಬಂದು ಒದಗಿದೆ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ವಾರ್ಡ್ ನಂಬರ್16 ವಿವೇಕಾನಂದ ಸರ್ಕಲ್ ಹತ್ತಿರ ಇರುವ ಸ್ವಚ್ಛತೆ ಇಲ್ಲದ ಶೌಚಾಲಯ..ಮತ್ತು ಸರಿಯಾದ ರೀತಿಯಲ್ಲಿ ರಸ್ತೆಮಾರ್ಗವಿಲ್ಲಾ
ಶೌಚಾಲಯದ ಪಕ್ಕದಲ್ಲಿ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಎಂಬ LKG… UKG
ಮಕ್ಕಳ ಶಾಲೆ ಇರುವ ಕಾರಣ ಡೆಂಗು ಮಲೇರಿಯಾ ಚಿಕನ್ ಗುನ್ಯಾ ಅಂತಹ ರೋಗ ಹರಡುವ ಮುನ್ನ ಇದಕ್ಕೆ ಸರಿಯಾದ ಸೌಲಭ್ಯ ಒದಗಿಸಿಕೊಡುವಂತೆ ಸಾರ್ವಜನಿಕರ ಮನವಿ…
ವರದಿ:-ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
