;

ಪಟ್ಟಣದ ಹಂಚಿನ ಓಣಿಯಲ್ಲಿ ಪುರಸಭೆ ಹಮ್ಮಿಕೊಂಡಿರುವ ಸಿಸಿ ರಸ್ತೆ ಕಾಮಗಾರಿ ಆ ವೈಜ್ಞಾನಿಕವಾಗಿದೆ…!!!

ಪಟ್ಟಣದ ಹಂಚಿನ ಓಣಿಯಲ್ಲಿ ಪುರಸಭೆ ಹಮ್ಮಿಕೊಂಡಿರುವ ಸಿಸಿ ರಸ್ತೆ ಕಾಮಗಾರಿ ಆ ವೈಜ್ಞಾನಿಕವಾಗಿದೆ…….

ಹರಪನಹಳ್ಳಿ ಪಟ್ಟಣದ 4ನೇ ವಾರ್ಡಿನ ಅಂಚಿನ ಓಣಿಯಲ್ಲಿ ಪುರಸಭೆ ಹಮ್ಮಿಕೊಂಡಿರುವ ಸಿಸಿ ರಸ್ತೆ ಅವಜ್ಞಾನಿಕ ಕಾಮಗಾರಿ ಇಂದ ಸ್ವಚ್ಛ ಭಾರತ ಯೋಜನೆಗೆ ಅವಹೇಳನ ಮಾಡಿದಂತಾಗಿದೆ ಎಂದು ಓಣಿಯ ನಿವಾಸಿ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಎಂ ಬಸವರಾಜ ದೂರಿದ್ದಾರೆ.

ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯ ಜಾರಿಯಲ್ಲಿದ್ದು ಈಗ ಪ್ರಾರಂಭಿಸಿರುವ ಸಿಸಿ ರಸ್ತೆಯ ಮೇಲ್ಭಾಗದ ಮಧ್ಯದಲ್ಲಿ ಚರಂಡಿ ಮಾಡುತ್ತಿದ್ದಾರೆ ಈ ರೀತಿ ಸಿಸಿ ರಸ್ತೆ ನಿರ್ಮಾಣ ಮಾಡಿದರೆ ಚರಂಡಿ ನೀರು ಮತ್ತೆ ರಸ್ತೆಯ ಮೇಲೆ ಹರಿಯುತ್ತದೆ ಈಗ ನಡೆಯುತ್ತಿರುವ ಕಾಮಗಾರಿ ಸರಿ ಇದೆ ಎಂದು ಉಳಿಸಿಕೊಳ್ಳುತ್ತಿದ್ದಾರೆ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ ವಿಫಲ ಎಂದು ಅದೇ ಪಕ್ಷದ ಪುರಸಭೆ ಸದಸ್ಯ ವಿಫಲ ಎಂದು ಹೇಳುತ್ತಿರುವುದು ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಮಗಾರಿ ಮಾಡುತ್ತಿರುವವರು ಅಥವಾ ಸದಸ್ಯರ ಮನೆಯಿಂದ ತಂದ ಹಣದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ..

ಕೇವಲ ಮತ ಹಾಕಿರುವ ಇಲಿಯ ನಿವಾಸಿಯನ್ನು ಸಂತೈಸಲು ಸಿಸಿ ರಸ್ತೆ ಮಾಡಲಾಗುತ್ತಿದೆ ಸಾರ್ವಜನಿಕರು ಇಂತಹ ಜನ ವಿರೋಧಿ ಕೆಲಸಗಳನ್ನು ಕಠಿಣವಾಗಿ ವಿರೋಧಿಸುವ ಮೊದಲೇ ಸ್ವಚ್ಛ ಭಾರತ್ ಯೋಜನೆಯನ್ನು ಅವಹೇಳನ ಮಾಡುವ ಅವರು ಎಚ್ಚೆತ್ತುಕೊಳ್ಳುವುದು ಸೂಕ್ತ ಎಂದು ಪತ್ರಿಕೆ ಹೇಳಿಕೆ ನೀಡಿದ್ದಾರೆ..

ವರದಿ. ಪ್ರತಾಪ್. ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;