;

ಸಹರಾ ಚಿಣ್ಣರ ಬಾಲ ಲೋಕ ಭವ್ಯ ಅಮ್ಯೂಜಮೆಂಟ್, ಸಿಂಧನೂರು ಉತ್ಸವ – 2022…!!!

ಸಹರಾ ಚಿಣ್ಣರ ಬಾಲ ಲೋಕ ಭವ್ಯ ಅಮ್ಯೂಜಮೆಂಟ್, ಸಿಂಧನೂರು ಉತ್ಸವ – 2022

ಸಿಂಧನೂರು : ಜುಲೈ. 13. ಸಹರಾ ಚಿಣ್ಣರ ಬಾಲ ಲೋಕ ಭವ್ಯ ಅಮ್ಯೂಜಮೆಂಟ್ ಫನ್‌ ಪೇರ್ ಮಿನಿ ಡಿಜಿನಿಲ್ಯಾಂಡ್ ಅರ್ಪಿಸುವ ನಮ್ಮ ಹೆಮ್ಮೆಯ ” ಸಿಂಧನೂರು ಉತ್ಸವ – 2022 ” ಹಾಗೂ ವಿಶೇಷ ಅಕರ್ಷಣಿ ಲೋಬೋ‌ಟಿಕ್ ಪಾಣಿಗಳ ಪ್ರಪಂಚ ನಗರದ ಗಂಗಾವತಿ ರಸ್ತೆಯ ರಿಲಾಯನ್ಸ್ ಪೆಟ್ರೋಲ್‌ ಬಂಕ್‌ ಎದುರುಗಡೆ, ಶುಭಾರಂಭವಾಗಿದ್ದು ಪ್ರತಿದಿನ ಸಂಜೆ 5.00 ರಿಂದ ರಾತ್ರಿ 9.30 ರ ವರೆಗೆ ತಾಲೂಕಿನ ಜನರು ಬಂದು ವೀಕ್ಷಣೆ ಮಾಡಿ, ಶಾಪಿಂಗ್‌, ಗ್ರಹಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು, ಮಹಿಳೆಯರ ಇಮ್ಮಿಟೇಶನ್ ಜುವೆಲ್ಲರಿಗಳು, ಮಕ್ಕಳಿಗಾಗಿ ಆಟದ ಸಾಮಾನುಗಳು, ಶುಚಿ-ರುಚಿಯಾದ ತಿಂಡಿ ತಿನುಸುಗಳು, ಪುಟಾಣಿ ಲೋಕಕ್ಕಾಗಿ ಕಿಡ್ಸ್ ರೈಡ್ಸ್, ಬೃಹತ್ ಅಮ್ಯೂಸಮೆಂಟ್ ಪಾರ್ಕ್ ಇನ್ನು ಅನೇಕ ಮನರಂಜನೆಗಳು ನೋಡುಗರ ಕಣ್ಮನ ಸೆಳೆಯುತ್ತವೆ ಕುಟುಂಬ ಸಮೇತರಾಗಿ ಬೇಟಿ ನೀಡಿ ಇಂದೇ ಬನ್ನಿ ಎಂಜಾಯ್ ಮಾಡಿ. ಕೆಲವೇ ದಿನಗಳು ಮಾತ್ರ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;