;

ಅಂಧ ಮೆಲೋಡಿಸ್ ನಿಂದ ಸಾರ್ವಜನಿಕರರಿಗೆ ಸಂಗೀತದ ಮನೋರಂಜನೆ…!!!

ಅಂಧ ಮೆಲೋಡಿಸ್ ನಿಂದ ಸಾರ್ವಜನಿಕರರಿಗೆ ಸಂಗೀತದ ಮನೋರಂಜನೆ.

ಸಿಂಧನೂರು : ಜೂನ್. 30. ಕತ್ತಿಲಿನಿಂದ ಬೆಳೆಕಿನಡಿಗೆ ಎಂಬ ಶೀರ್ಷಿಕೆಯಡಿಯಲ್ಲಿ ವಿಜಯನಗರ ಅಂಧರ ಮೆಲೋಡಿಸ್ ಸ್ವಯಂ ಪೋಸಿತ ದೃಷ್ಟಿದೋಷವುಳ್ಳವರಿಂದ ಮೂಡಿಬರುತ್ತಿರುವ ಸಂಗೀತ ಮನೋರಂಜನೆ ಕಾರ್ಯಕ್ರಮ ತಾಲೂಕಿನ ಪ್ರಮುಖ ಬೀದಿಗಳಲ್ಲಿ ಸಂಗೀತ ರಸದೌತಣವನ್ನು ಉಣಬಡಿಸಲು ಸೇವಿಯರ್ ಸೇವಾ ಸಮಿತಿಅಂಗವಿಕಲರ ಸೇವಾ ಸಮಿತಿ ಸೇವಿಯರ್ ಅಂಧದ ಮೆಲೋಡಿಸ್ ಅವರು ನಿಮ್ಮ ಊರಿಗೆ ಸಂಚರಿಸಿದ್ದು ಸಾರ್ವಜನಿಕರು ಸಂಗೀತದ ಮನೋರಂಜನೆ ಕಾರ್ಯಕ್ರಮವನ್ನು ವೀಕ್ಷಿಸಿ ಈ ಅಂದ ಕಲಾವಿದರಿಗೆ ಪ್ರೋತ್ಸಾಹಿಸಬೆಂಕೇಂದರು.

ಸೇವಿಯರ್ ಸೇವಾ ಸಮಿತಿ)
ಅಂಗವಿಕಲರ ಸೇವಾ ಸಮಿತಿ ಈ ಸಮಿತಿಯಲ್ಲಿ ಲಭ್ಯವಿರುವ ಮಾಹಿತಿ 20 ಜನ ಪುರುಷ,15 ಜನ ಮಹಿಳೆಯರು ಒಟ್ಟು 35 ಜನ ಅಂಧರನ್ನು ಹೊಂದಿದ ಸಂಸ್ಥೆಯಾಗಿದೆ. ಅಂಧರಿಗಾಗಿ ಉಚಿತ ಊಟ, ವಸತಿ, ಕಂಪ್ಯೂಟರ್ ತರಬೇತಿ, ಸಂಗೀತ ತರಬ, ಕ್ರೀಡಾ ತರಬೇತಿ ಮತ್ತು ಕೈ ಕುಶಲ ತರಬೇತಿ ನೀಡಲಾಗುವುದು. ಸೇರಿಕೊಳ್ಳುವ ಅಂಧರಿಗೆ ಈ ಸೌಲಭ್ಯಗಳು ಲಭ್ಯವಿರುತ್ತದೆ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ತನು, ಮನ, ಧನದಿಂದ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಕಲಿಸಬೇಕೆಂದು ಅಂದ ಕಲಾವಿದ ಪ್ರಕಾಶ್‌ ಮನವಿ ಮಾಡಿದರು.

ಈ ತಂಡದಲ್ಲಿ ಧರ್ಮರಾಜ ತಬಲ ವಾದಕರು, ಅರ್ಜುನ ಹಾರ್ಮೋನಿಯಂ (ಸಂಗೀತಗಾರ), ಶ್ರೀಧರ ( ಸಿಂಗರ್ ), ಪೋತಯ್ಯ, ತಿಪ್ಪೇಸ್ವಾಮಿ, ಇವರೆಲ್ಲಾ ವಿವಿಧ ನಗರಗಳಲ್ಲಿ ಸುತ್ತಾಡಿ ಸಂಸ್ಥೆಯನ್ನು ಬೆಳೆಸಿಕೊಳ್ಳಲಾಗುವುದೆಂದರು.

ಯಾವುದೇ ಕಾರ್ಯಕ್ರಮಗಳಿಗಾಗಿ ಮತ್ತು ಧನ ಸಹಾಯಕ್ಕಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6360694839, 8660945799, 8970710714…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;