;

ಜೊಡಿ ಎತ್ತುಗಳ ಮೇಲೆ ಹರಿದ ಸಿಮೆಂಟ್ ಲಾರಿ .ಸ್ಥಳದಲ್ಲೇ ಎತ್ತುಗಳು ಸಾವು…!!!

ಜೊಡಿ ಎತ್ತುಗಳ ಮೇಲೆ ಹರಿದ ಸಿಮೆಂಟ್ ಲಾರಿ .ಸ್ಥಳದಲ್ಲೇ ಎತ್ತುಗಳು ಸಾವು..

ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರಿನ ಒಂಟಿಚಿಂತಮಾನು ಗ್ರಾಮದ ಬಳಿ ಘಟನೆ .

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗ್ರಾಮ .

ಗ್ರಾಮದ ಆದೆಪ್ಪ ಎನ್ನುವ ರೈತನಿಗೆ ಸೇರಿದ ಎತ್ತುಗಳು .

ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಜೋಡೆತ್ತುಗಳು.

ಮುದ್ದಾಗಿ ಸಾಕಿದ್ದ ಎತ್ತುಗಳನ್ನು ಕಳೆದುಕೊಂಡು ರೈತ ಕಣ್ಣೀರು..

ಲಾರಿ ಚಾಲಕ ವಿರುದ್ಧ ಸ್ಥಳೀಯರ ಆಕ್ರೋಶ ..

ಎಪಿ 39 ಟಿಕೆ 2677 ಸಂಖ್ಯೆಯ 10 ವೀಲರ್ ಸಿಮೆಂಟ್ ಲಾರಿ .

ಲಾರಿ ಯನ್ನು ತಡೆದು ರಸ್ತೆ ತಡೆ ನಡೆಸಿ ಆಕ್ರೋಶ ..

ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ..

ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ  ನಡೆದಿದೆ …

ವರದಿ. ಎಂ. ಕೆ. ಮೂರ್ತಿ. ಚಿಕ್ಕಬಳ್ಳಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;