ವಿಜಯನಗರ
ಬೈಕ್ ಮೇಲೆ ಬಂದು ಮಹಿಳೆಯ ತಾಳಿ ಸರ ಕದ್ದೊಯ್ದ ಖದೀಮರು
ಹೊಸಪೇಟೆಯಲ್ಲಿ ಅರವಿಂದ್ ನಗರದ ನೇತಾಜಿ ಶಾಲೆಯಲ್ಲಿ ಚೈನ್ ಸ್ನಾಚಿಂಗ್
ಬೆಳಗ್ಗೆ ಮಗುವನ್ನು ಶಾಲೆಗೆ ಬಿಟ್ಟು ವಾಪಾಸ್ ಬರಬೇಕಾದ್ರೆ ಘಟನೆ
ಲತಾ( 27) ತಾಳಿ ಸರ ಕದ್ದೊಯ್ದ ಖದೀಮರು
ಬೈಕ್ ಮೇಲೆ ಬಂದು ತಾಳಿ ಸರ ಎಗರಿಸಿದ ಕಳ್ಳರು
ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಭೇಟಿ, ಪರಿಶೀಲನೆ ನಡೆಸಿದರು…
ವರದಿ. ಗಣೇಶ್. ಕೆ. ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
