;

ನರೇಗಾ ಕಾಮಗಾರಿ ಯನ್ನು ಪರಿಶೀಲಿಸಿದ ಬಿಜೆಪಿ ಮುಖಂಡ ಮ್ಯಾಸರಹಟ್ಟಿ ಶರಣಪ್ಪ…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ

ನರೇಗಾ ಕಾಮಗಾರಿ ಯನ್ನು ಪರಿಶೀಲಿಸಿದ ಬಿಜೆಪಿ ಮುಖಂಡ ಮ್ಯಾಸರಹಟ್ಟಿ ಶರಣಪ್ಪ
ಜುಮ್ಮೋಬನಹಳ್ಳಿ ಕೆರೆಯಲ್ಲಿ ಹೂಳೆತ್ತುವ ಕೂಲಿ ಕೆಲಸಗಾರರ ಸ್ಥಳಕ್ಕೆ ಬಿಜೆಪಿ ಮುಖಂಡ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ ಶರಣಪ್ಪನವರು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ನಂತರ ಕೂಲಿ ಕೆಲಸ ಮಾಡುತ್ತಿರುವ ನರೇಗಾ ಕೂಲಿಕಾರರ ಕೆಲಸವನ್ನು ವೀಕ್ಷಣೆ ಮಾಡಲು ಬಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಂತಯ್ಯ ನವರನ್ನು ಭೇಟಿಯಾಗಿ ನರೇಗಾ ಕೂಲಿ ಕೆಲಸಗಾರರ ಬಗ್ಗೆ ಹಾಗೂ ಕೆಲವು ಕುಂದುಕೊರತೆಗಳ ಬಗ್ಗೆ ಮಾತನಾಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ ಸುಮಾರು 300 ರಿಂದ 400 ಜನ ಯೋಜನೆಯ ಅಡಿಯಲ್ಲಿ ಕೆಲಸ ಮಾಡಿ ನಿಗದಿತ ಸಮಯಕ್ಕೆ ಕೂಲಿಯನ್ನು ಪಡೆಯುತ್ತಿದ್ದಾರೆ . ಸರಿಯಾದ ಸಮಯಕ್ಕೆ ಬಂದು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸ ಮಾಡಲು ಬಂದವರಿಗೆ ಮಾತ್ರ ಹಾಜರಾತಿ ನೀಡಲಾಗುತ್ತದೆ. ಈ ಕೆಲಸದಲ್ಲಿ ಮೇಟಿ ಗಳು ಕೂಡ ಬಹಳ ಶ್ರಮಪಟ್ಟು ಕೆಲಸ ಮಾಡಿಸುತ್ತಿದ್ದಾರೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಪಿ ಜೆ. ಪಿ.ಮುಖಂಡ ಮ್ಯಾಸರಹಟ್ಟಿ ಶರಣಪ್ಪ. ಬೋರಜ್ಜ ಮುತ್ತಪ್ಪ ಬೋರಯ್ಯ ಓಬಳೇಶ ನಾಗರಾಜ ಮುನಿ ತಿಪ್ಪೇಶ. ಸೇರಿ ದ್ದಂತೆ ಮೇಟಿ ಗಳು. ಗೋಲಿ ಕೆಲಸಗಾರರು ಉಪಸ್ಥಿತರಿದ್ದರು..

ವರದಿ. ಡಿ.ಎಂ.ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;