;

ವೇಗವಾಗಿ ಬಂದ ಆಕಳಿಗೆ ಬೈಕ್ ಡಿಕ್ಕಿ.ಸವಾರ ಸ್ಥಳದಲ್ಲೇ ಸಾವು…!!!

ಆಕಳಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ.ಸವಾರ ಸ್ಥಳದಲ್ಲೇ ಸಾವು.

ಗುಡೇಕೋಟೆ: ಸಮಿಪದ ನಾಗರಹುಣಸೆ ಗ್ರಾಮದ ಹತ್ತಿರ ವೇಗವಾಗಿ ಬಂದ ಬೈಕ್ ಆಕಳಿಗೆ ಹಾಗೂ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ 28 ವರ್ಷದ ಸವಾರ ಕುದುರೇಡವು ಗೋಲ್ಲರಹಟ್ಟಿ ಗ್ರಾಮದ ಕರಿಯಪ್ಪ ತಂದೆ ಅಜ್ಜಪ್ಪ(28)
ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾಗರಹುಣಸೆ ಗ್ರಾಮದ ಹತ್ತಿರ ಕೂಡ್ಲಿಗಿ-ಗುಡೇಕೋಟೆ ರಸ್ತೆಯಲ್ಲಿ ನಡೆದಿದೆ.

ಮೃತ ಕರಿಯಪ್ಪ ಕುದುರೇಡವು ಗೋಲ್ಲರಹಟ್ಟಿ ಗ್ರಾಮದ ನಿವಾಸಿಯಾಗಿದ್ದು.ಈತನಿಗೆ ಪತ್ನಿ ರೋಜಮ್ಮ.1ಗಂಡು.1ಹೆಣ್ಣು.ಈಗ 9 ತಿಂಗಳು ಮಗು ಇದ್ದು.ಗ್ರಾಮದಲ್ಲಿ ಮುಗಿಲು ಮುಟ್ಟಿದ ಆಕ್ರಂದನ ಮುಗಿಲುಮುಟ್ಟಿದೆ. ಕೂಡ್ಲಗಿ ಚೈತನ್ಯ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು.ಕೆಲಸ ಮುಗಿಸಿಕೊಂಡು ಸ್ವ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಈ ಅಪಘಾತವಾಗಿದೆ.ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಗುಡೇಕೋಟೆ ಪೋಲೀಸ್ ಠಾಣೆಯ ಪಿಎಸ್ಐ ಶಾಂತಿಮೂರ್ತಿ ರವರು ಪರಿಶೀಲಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸಲು ಅಂಬ್ಯುಲೆನ್ಸ್ ಗೆ ಕಳಿಸಿದಾಗ ಮಾರ್ಗಮಧ್ಯೆ ಕರಿಯಪ್ಪ ಮೃತಪಟ್ಟಿದ್ದಾರೆ ಎಂದು ಪಿಎಸ್ಐ ಶಾಂತಮೂರ್ತಿ ರವರು ತಿಳಿಸಿದ್ದಾರೆ.ಗುಡೇಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ.ಡಿ. ಎಂ.ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;